ಜಾಂಟಿ ರೋಡ್ಸ್ ರಾಯ್ಪುರದಲ್ಲಿ ಫೀಲ್ಡಿಂಗ್ ತರಬೇತಿ
ರಾಯ್ಪುರ್ 27 ಏಪ್ರಿಲ್ (ಹಿ.ಸ.) : ಆ್ಯಂಕರ್ : ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಛತ್ತಿಸಗಢಕ್ಕೆ ಆಗಮಿಸಲಿದ್ದಾರೆ. ರಾಯ್ಪುರನಲ್ಲಿ ಅರಣ್ಯ ಮತ್ತು ಏಕಾನಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಕ್ರಿಕ್‌ಫೆಸ್ಟ್ ಎಂಬ ಒಂದೂ ತಿಂಗಳ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ, ಆಯ್ಕೆಯಾದ ಯು
Joynti


ರಾಯ್ಪುರ್ 27 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಛತ್ತಿಸಗಢಕ್ಕೆ ಆಗಮಿಸಲಿದ್ದಾರೆ. ರಾಯ್ಪುರನಲ್ಲಿ ಅರಣ್ಯ ಮತ್ತು ಏಕಾನಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಕ್ರಿಕ್‌ಫೆಸ್ಟ್ ಎಂಬ ಒಂದೂ ತಿಂಗಳ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ, ಆಯ್ಕೆಯಾದ ಯುವ ಕ್ರಿಕೆಟಿಗರಿಗೆ ಫೀಲ್ಡಿಂಗ್ ತಂತ್ರಗಳು ಮತ್ತು ತಯಾರಿ ಕುರಿತು ವಿಶೇಷ ತರಬೇತಿ ನೀಡಲಿದ್ದಾರೆ.

ತರಬೇತಿ ರಾಯ್ಪುರದ ಅವಂತಿ ವಿಹಾರ್‌ನ ಎಮರ್ಜಿಂಗ್ ಕ್ರಿಕೆಟ್ ಅಕಾಡೆಮಿಯ ಮೈದಾನದಲ್ಲಿ ನಡೆಯಲಿದೆ. ಯುವ ಕ್ರಿಕೆಟಿಗರಿಗೆ ಇದು ಜಾಗತಿಕ ಮಟ್ಟದ ಅನುಭವ ಪಡೆಯುವ ಅಮೂಲ್ಯ ಅವಕಾಶವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande