ಸೇಡಂ ಬಂದ್ ಮಾಡಿ ಪ್ರತಿಭಟನೆ
ಕಲಬುರ್ಗಿ, 19 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಸವದತ್ತಾ ಅಲ್ಟೆಕ್ ಸಿಮೆಂಟ್ ಕಾರ್ಖಾನೆಗೆ ರವಾನಿಸಿರುವ ಸಾರಿಗೆ ಹಳಿ ರೈಲು ಅಥವಾ ಸಮಯವನ್ನು ಬದಲಾಯಿಸುವಂತೆ ಸೇಡಂ ಪಟ್ಟಣದ ಸಮಸ್ತ ನಾಗಕರಿಕರು, ವ್ಯಾಪಾರಸ್ಥರು ಸೇಡಂ ಪಟ್ಟಣ ಬಂದ್ ಮಾಡಿ ಪ್ರತಿಭಟನೆ
ಸೇಡಂ ಬಂದ್ ಮಾಡಿ ಪ್ರತಿಭಟನೆ


ಕಲಬುರ್ಗಿ, 19 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಸವದತ್ತಾ ಅಲ್ಟೆಕ್ ಸಿಮೆಂಟ್ ಕಾರ್ಖಾನೆಗೆ ರವಾನಿಸಿರುವ ಸಾರಿಗೆ ಹಳಿ ರೈಲು ಅಥವಾ ಸಮಯವನ್ನು ಬದಲಾಯಿಸುವಂತೆ ಸೇಡಂ ಪಟ್ಟಣದ ಸಮಸ್ತ ನಾಗಕರಿಕರು, ವ್ಯಾಪಾರಸ್ಥರು ಸೇಡಂ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸ್ತಿದ್ದಾರೆ.

ಹಳಿ ಸ್ಥಳಾಂತರ ಮಾಡುವಂತೆ ಮತ್ತು ಸಮಯ ಬದಲಾವಣೆ ಮಾಡುವಂತೆ ಸಾಕಷ್ಟು ಬಾರಿ ಒತ್ತಾಯಿಸಿದರೂ ಸಹ ಕ್ರಮ ಕೈಗೊಳ್ಳದೆ ಈಗ ರೈಲು ಹಳಿಗೆ ಹೈಟ್ ಗೇಜ್ ಅಳವಡಿಸಿ ವಿದ್ಯುದ್ದೀಕರಣ ಮಾಡುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ಸಂಚಾರ ಬಂದ್ ಮಾಡಿ ನೂರಾರು ಜನ ಪ್ರತಿಭಟನೆ ನಡೆಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande