ನಲ್ಲೂರುನತ್ತ ಗ್ರಾಮಗಳ ನೂತನ ಸೇತುವೆ ಲೋಕಾರ್ಪಣೆ
ನಲ್ಲೂರುನತ್ತಗ್ರಾಮಗಳನೂತನಸೇತುವೆಲೋಕಾರ್ಪಣೆ
ಚಿತ್ರ ;ಕೆಜಿಎಫ್ತಾಲ್ಲೂಕಿನನಲ್ಲೂರುನತ್ತಗ್ರಾಮಗಳಬಳಿನಿರ್ಮಿಸಲಾಗಿರುವನೂತನಸೇತುವೆಯನ್ನುಲೋಕೋಪಯೋಗಿಸಚಿವಸತೀಶ್ಜಾರಕಿಹೊಳಿಲೋಕಾರ್ಪಣೆಮಾಡಿದರು.


ಕೋಲಾರ, 0೮ ಅಕ್ಟೋಬರ್(ಹಿ.ಸ):

ಆ್ಯಂಕರ್ :

ದಶಕಗಳಕನಸುಬುಧವಾರನನಸಾಯಿತು.ಪಾಲಾರ್ನದಿತುಂಬಿಹರಿದಾಗತಳಮಟ್ಟದಲ್ಲಿನಿರ್ಮಿಸಲಾಗಿದ್ದಸೇತುವೆಯಮೇಲೆನೀರುಹರಿದುನತ್ತ ,ಕಳ್ಳಿಕುಪ್ಪ,ಕೋಗಿಲಹಳ್ಳಿಚಿನ್ನಪ್ಪನಹಳ್ಳಿಗ್ರಾಮಗಳುನದಿದಾಟಲಾಗದೆಅಸಾಹಕರಾಗುತ್ತಿದ್ದರು.ಶಾಲಾವಿದ್ಯಾರ್ಥಿಗಳುರೋಗಿಗಳುಪಡುತ್ತಿದ್ದಪಾಡುಅಷ್ಟಿಲ್ಲ.ನದಿಯಪ್ರವಾಹತಗ್ಗುವತನಕಜನಪರದಾಡಿತ್ತಿದ್ದರು.ತಮ್ಮಸಮಸ್ಯೆಗೆಪರಿಹಾರವಿಲ್ಲವೇನೋಎಂಬನಿರ್ಲಿಪ್ತಭಾನೆಯಲ್ಲಿದ್ದರು.

ಚುನಾವಣಾಸಮಯದಲ್ಲಿಓಟುಕೇಳಲುಬರುತ್ತಿದ್ದರಾಕಾರಣಿಗಳಬಳಿಅವಲತ್ತುಕೊಂಡರುಸಹಸಮಸ್ಯಗೆಪರಿಹಾರದೊರೆಯಲಿಲ್ಲ.ಕೆ.ಜಿ.ಏಫ್ಕ್ಷೇತ್ರದಶಾಸಕರಾಗಿರೂಪಕಲಾಶಶಿಧರ್ಶಾಸಕರಾಗಿಆಯ್ಕೆಯಾದನಂತರಜನರುಸೇತುವೆನಿರ್ಮಿಸುವಂತೆಅಹವಾಲುಸಲ್ಲಿಸಿದರು. ಮೊದಲಬಾರಿಶಾಸಕರಾಗಿಆಯ್ಕೆಯಾದಾಗರಾಜ್ಯದಲ್ಲಿಬಿ.ಜೆ.ಪಿಅಧಿಕಾರದಲ್ಲಿತ್ತು.ಶಾಸಕರಮನವಿಗೆಸರ್ಕಾರಸ್ಪಂಧಿಸಲಿಲ್ಲ. ಮತ್ತೆಚುನಾವಣೆಯಲ್ಲಿಮತಕೇಳಲುಹೋದಾಗಜನರಬಳಿಮುಜುಗರಅನುಭವಿಸಿಬೇಕಾಯಿತು.

ಆದರೆರಾಜ್ಯದಲ್ಲಿಕಾಂಗ್ರೆಸ್ಅಧಿಕಾರಕ್ಕೆಬಂದಾಗಶಾಸಕಿರೂಪಅವರಕನಸುಗರಿಗೆದರಿತು.ಲೋಕೋಪಯೋಗಿಸಚಿವಸತೀಶ್ಜಾರಕಿಹೊಳಿಯವರುನೀಡಿದಭರವಸೆಯಂತೆಅನುದಾನಬಿಡುಗಡೆಮಾಡಿದರು.ಹತ್ತುಕೋಟಿರೂಪಾಯಿವೆಚ್ಚದಲ್ಲಿನಿರ್ಮಾಣಮಾಡಲಾದಸೇತುವೆಮತ್ತುರಸ್ತೆಯನ್ನುಬುದವಾರಲೋಕಾರ್ಪಣೆಮಾಡಿದರು. ನತ್ತನಲ್ಲೂರುಕಳ್ಳಿಕುಪ್ಪಹಂಗಳಚಿನ್ನಪನಹಳ್ಳಿಗ್ರಾಮಗಳಲ್ಲಿಸಂಭ್ರಮಮನೆಮಾಡಿತ್ತು. ಈಸಂಭ್ರಮಕ್ಕೆಸಚಿವರಾದಜಾರಕಿಹೊಳಿ ,ಕೆ.ಹೆಚ್. ಮುನಿಯಪ್ಪಶಾಸಕಿರೂಪಾಶಶಿಧರ್ಬಂಗಾರಪೇಟೆಶಾಸಕಎಸ್.ಎನ್. ನಾರಾಯಣಸ್ವಾಮಿಲೋಕೋಪಯೋಗಿಇಲಾಖೆಯಕಾರ್ಯಪಾಲಕಅಭಿಯಂತರಾದಕೆ.ಎಲ್.ರಾಮಮೂರ್ತಿಸಾವಿರಾರುಮಂದಿನಾಗರೀಕರುಪಾಲ್ಗೊಂಡುಸಾಕ್ಷಿಯಾದರು. ಲೋಕೋಪಯೊಗಿಸಚಿವಸತೀಶ್ಜಾರಕಿಹೊಳಿಆಹಾರಮತ್ತುನಾಗರೀಕಪೂರೈಕೆಸಚಿವಕೆ,ಹೆಚ್ಮುನಿಯಪ್ಪನೂತನಸೇತುವೆಹಾಗುರಸ್ತೆಯನ್ನುಲೋಕಾರ್ಪಣೆಮಾಡಿದರು.

ಸೇತುವೆಯಮೇಲೆನೀರುಹರಿಯುವುದರಿಂದಹಳ್ಳಿಗಳಿಗೆಸಂಪರ್ಕಕಡಿದುಹೋಗುತ್ತಿತ್ತು. ನಲ್ಲೂರು- ನತ್ತಗ್ರಾಮಗಳನಡುವೆಬೇತಮಂಗಲಕೆರೆಗೆನೀರುಹರಿಯುವಹೊಳೆಗೆಹಾಲಿಇರುವಸೇತುವೆಯುತೀರಾಕೆಳಮಟ್ಟದಲ್ಲಿದ್ದುಮಳೆಗಾಲದಲ್ಲಿಶಾಲಾಕಾಲೇಜುವಿದ್ಯಾರ್ಥಿಗಳುಹಾಗೂಕೂಲಿಕಾರ್ಮಿಕರಿಗೆತೀರಾತೊಂದರೆಯಾಗುತ್ತಿತ್ತು.ಇಲ್ಲಿನಸ್ಥಳೀಯರುಸೇತುವೆಎತ್ತರಿಸಲುಮನವಿಮಾಡಿದ್ದುಹೊಸದಾಗಿಎರಡುಸೇತುವೆನಿರ್ಮಾಣಮಾಡಲುರೂ.೬.೦೦ಕೋಟಿ, ಸಂಪರ್ಕರಸ್ತೆಗೆ೪ಕೋಟಿರೂಸೇರಿಒಟ್ಟು೧೦ಕೋಟಿರೂಪಾಯಿಅನುದಾನವನ್ನುಲೋಕೋಪಯೋಗಿಸಚಿವರನ್ನುಕೋರಿಮಂಜೂರುಮಂಡಿಸಲಾಗಿದ್ದುಕಾಮಗಾರಿಪೂರ್ಣಗೊಂಡಿದ್ದುಲೋಕಾರ್ಪಣೆಗೊಳಿಸಿದರು.

ಸಚಿವವಸತೀಶ್ಜಾರಕಿಹೊಳಿಮಾತನಾಡಿಸೇತುವೆನಿರ್ಮಾಣದಿಂದತಾಲೂಕಿನಹಲವುಗ್ರಾಮಗಳುಹಾಗೂಆವಣಿವರೆಗೆಸುಮಾರು೨೦ಹಳ್ಳಿಗಳಿಗೆಅನುಕೂಲವಾಗಲಿದೆ. ನಾವುರಾಜ್ಯದಸಚಿವರುಆಗಿರುವುದರಿಂದಸುಮಾರುಒಂದುಲಕ್ಷಕಿಲೋಮೀಟರ್ಮತ್ತುಅನೇಕಸೇತುವೆಗಳುಇದಾವೆಆದ್ದರಿಂದಇಂತಕೆಲಸವನ್ನುನಮ್ಮಗಮನಕ್ಕೆತಂದುಪಟ್ಟುಬಿಡದೆಕೆಲಸವನ್ನುಮಾಡಿಸಿಕೊಂಡಿದ್ದಾರೆಇನ್ನೂಇಂತಹಕೆಲಸಗಳನ್ನುನಮ್ಮಗಮನಕ್ಕೆತಂದರೆಸರ್ಕಾರಮತ್ತುಲೋಕೋಪಯೋಗಿಇಲಾಖೆಯಿಂದಮಾಡಲಾಗುವುದು .

ಆರುಕೋಟಿರುಪಾಯಿವೆಚ್ಚದಲ್ಲಿಎರಡುಸೇತುವೆಗಳನಿರ್ಮಾಣಮತ್ತುನಾಲ್ಕುಕೋಟಿರುಪಾಯಿವೆಚ್ಚದಲ್ಲಿರಸ್ತೆಗಳನ್ನುಬಹಳಸುಂದರವಾಗಿಮಾಡಿಈಭಾಗದಜನರಕನಸನ್ನುನನಸುಮಾಡಿಸಾರ್ವಜನಿಕರಿಗೆಅನುಕೂಲವಾಗುವಂತೆರಸ್ತೆಸಂಪರ್ಕಮಾಡಲಾಗಿದೆಎಂದರು.

ಮುಂದಿನದಿನಗಳಲ್ಲಿಈಭಾಗದಲ್ಲಿಇನ್ನೂಅನೇಕರಸ್ತೆಗಳುಸೇತುವೆಗಳುನಿರ್ಮಾಣಮಾಡುವಂತಹಕೆಲಸವನ್ನುಮಾಡುತ್ತೇವೆಅದೇರೀತಿಶಾಸಕರುಹೇಳಿರುವಂತೆವಿಶೇಷಅನುದಾನವನ್ನುಕೆಜಿಎಫ್ಭಾಗಕ್ಕೆನೀಡುವುದಾಗಿಭರವಸೆನೀಡಿದರು.

ಆಹಾರಮತ್ತುನಾಗರಿಕಸರಬರಾಜುಇಲಾಖೆಸಚಿವರಾದಕೆಹೆಚ್ಮುನಿಯಪ್ಪಮಾತನಾಡಿಈ

ಭಾಗದಲ್ಲಿಇನ್ನೂಅನೇಕಪ್ರಮುಖಕೆಲಸಗಳುಬಾಕಿಉಳಿದಿವೆಮತ್ತುಕುಪ್ಪಂಇಂದಮಾರಿಕುಪ್ಪಂವರೆಗೂರೈಲ್ವೆಅಭಿವೃದ್ಧಿಮಾಡಲುಇಲಾಖೆಯೇಅನುದಾನಬಿಡುಗಡೆಮಾಡಿದ್ದುಕಾಮಗಾರಿನಡೆಯುತ್ತದೆಅದೇರೀತಿನಮ್ಮಎರಡುಜಿಲ್ಲೆಗಳಸಂಸದರುಸಹಕೆಲಸಮಾಡಿರೈಲ್ವೆಕೋಚ್ಪ್ಯಾಕ್ಟರಿಮಾಡಿಸಬೇಕುಎಂದರು.

ಶಾಸಕಿರೂಪಶಶಿಧರ್ಅವರುಮಾತನಾಡಿಹಿಂದಿನಐದುವರ್ಷಗಳಲ್ಲಿನಾನುಯಾವುದೇಅನುಧಾನವನ್ನುತರಲುಸಾಧ್ಯವಾಗಲಿಲ್ಲನಂತರದಸರ್ಕಾರದಲ್ಲಿನಮಗೆಅನುಧಾನವನ್ನುಪಡೆಯುವವಿಚಾರದಲ್ಲಿಇತಿಮಿತಿಇತ್ತುಆದರೂಈಒಂದುಸೇತುವೆಯಛಾಯಾಚಿತ್ರಗಳನ್ನುನಾವುಸದನದಲ್ಲಿಮಾನ್ಯಸಚಿವರಿಗೆಅರ್ಥಮಾಡಿಸುವಂತಹಕೆಲಸವನ್ನುಮಾಡಿದೆಅವರುಮೌನವಾಗಿದ್ದಿದನ್ನುನೋಡಿನನಗೆಯಾವುದೇಅನುಧಾನಸಿಗುವುದಿಲ್ಲಎಂದುನಾನುಮರಳಿಬಂದೆಆದರೆನಂತರದದಿನಗಳಲ್ಲಿಸಚಿವರುಕಾಮಗಾರಿಗೆಅನುಧಾನವನ್ನುನೀಡುವುದಾಗಿಭರವಸೆನೀಡಿದರು.

ಇದುಈಭಾಗದರೈತರವಿದ್ಯಾರ್ಥಿಹೆಣ್ಣುಮಕ್ಕಳಕೂಲಿಕಾರ್ಮಿಕರಸಮಸ್ಯೆಯಾಗಿತ್ತುಅದನ್ನುಮಾನ್ಯಸಚಿವರುಬಗೆಹರಿಸಿದ್ದಾರೆಟಿ.ಗೊಲ್ಲಹಳ್ಳಿಗ್ರಾಮಪಂಚಾಯಿತಿವ್ಯಾಪ್ತಿಯಲ್ಲಿಹಬ್ಬದವಾತಾವರಣನಿರ್ಮಾಣವಾಗಿದೆಅದೇರೀತಿನಮ್ಮಕ್ಷೇತ್ರದಲ್ಲಿಇಲಾಖೆಯಿಂದತಾಲ್ಲೂಕುಆಡಳಿತಸೌಧವನ್ನುಸಹನಿರ್ಮಾಣಮಾಡಿದ್ದಾರೆ, ಕೆಜಿಎಫ್ನಗರಭಾಗದಲ್ಲಿಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿದೇವಾಲಯದರಾಜಗೋಪುರನಿರ್ಮಾಣಮಾಡುತ್ತಿದ್ದಾರೆ, ಕೆಜಿಎಫ್ನಗರದಲ್ಲಿ೧೧ಕೋಟಿರೂಪಾಯಿವೆಚ್ಚದಲ್ಲಿಅಂಬೇಡ್ಕರ್ಮಾಹಿತಿಕೇಂದ್ರವನ್ನುಲೋಕೋಪಯೋಗಿಇಲಾಖೆಜವಾಬ್ದಾರಿಯಿಂದಕೆಲಸವನ್ನುಮಾಡುತ್ತಿದೆಎಂದುಹೇಳಿದರು.

ಕೆಜಿಎಫ್ತಾಲ್ಲೂಕಿನಲ್ಲಿಮುಂದಿನದಿನಗಳಲ್ಲಿಉಳಿದಿರುವಸೇತುವೆಮತ್ತುರಸ್ತೆಗಳನಿರ್ಮಾಣಕೆಲಸಮಾಡಬೇಕುಜೊತೆಗೆಕೆಜಿಎಫ್ತಾಲ್ಲೂಕಿನಲ್ಲಿಕೈಗಾರಿಕವಲಯನಿಯನವಾಗುತ್ತಿದ್ದುಲೋಕೋಪಯೋಗಿಇಲಾಖೆಯಅತಿಥಿಗೃಹವನ್ನುನಿರ್ಮಾಣಮಾಡಬೇಕುಎಂದುಸಚಿವರಲ್ಲಿಮನವಿಮಾಡಿದರು.

ಈಸಂದರ್ಭದಲ್ಲಿಬಂಗಾರಪೇಟೆವಿಧಾನಸಭಾಕ್ಷೇತ್ರದಶಾಸಕಎಸ್.ಎನ್. ನಾರಾಯಣಸ್ವಾಮಿ,ಉಪವಿಭಾಗಾಧಿಕಾರಿಡಾ.ಮೈತ್ರಿ,ತಹಶೀಲ್ದಾ

ನಾರಾಯಣಸ್ವಾಮಿ,ನಗರಸಭಾಅಧ್ಯಕ್ಷರಾದಇಂದಿರಾಗಾಂಧಿ,ಸ್ಥಾಯಿಸಮಿತಿಅಧ್ಯಕ್ಷವಲ್ಲಾಲ್ಮುನಿಸ್ವಾಮಿ, ಲೋಕೋಪಯೋಗಿಅಧೀಕ್ಷಕರಾದಜಗದೀಶ್, ಅಧಿಕಾರಿರಾಮಮೂರ್ತಿ,ಆರ್ಯವೈಶ್ಯಮಂಡಳಿಅಧ್ಯಕ್ಷರಾಮಪ್ರಸಾದ್,ಜಯದೇವ್, ಅಮುಲಕ್ಷ್ಮೀನಾರಾಯಣ,ಚಂದ್ರರೆಡ್ಡಿ, ರಾಧಾಕೃಷ್ಣರೆಡ್ಡಿ, ಗ್ರಾಮಪಂಚಾಯಿತಿಅಧ್ಯಕ್ಷರಾಧಾವಿನುಕಾರ್ತಿಕ್,ಅಯ್ಯಪಲ್ಲಿಮಂಜುನಾಥ್, ಕೆಪಿಸಿಸಿಸದಸ್ಯರಾದದುರ್ಗಾಪ್ರಸಾದ್,ಉರುಬಾಗಿಲುಶ್ರೀನಿವಾಸ್,ಪಿಚ್ಚಳ್ಳಿಶ್ರೀನಿವಾಸ್ಸೇರಿದಂತೆಸ್ಥಳೀಯಮುಖಂಡರುಹಾಗೂಕಾರ್ಯಕರ್ತರುಉಪಸ್ಥಿತರಿದ್ದರು.

ಚಿತ್ರ ;ಕೆಜಿಎಫ್ತಾಲ್ಲೂಕಿನನಲ್ಲೂರುನತ್ತಗ್ರಾಮಗಳಬಳಿನಿರ್ಮಿಸಲಾಗಿರುವನೂತನಸೇತುವೆಯನ್ನುಲೋಕೋಪಯೋಗಿಸಚಿವಸತೀಶ್ಜಾರಕಿಹೊಳಿಲೋಕಾರ್ಪಣೆಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande