ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಬೈಕ್ ರ‍್ಯಾಲಿ
ಬೆಂಗಳೂರು, 03 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿ ನಾಳೆ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ. ರ‍್ಯಾಲಿಯು ಶಿವಕುಮಾರ ಸ್ವಾಮೀಜಿ ಫ್ಲೈಓವರ್ (ಕೆನ್ನಮೆಟಲ್, ತುಮಕೂರು ರಸ್ತೆ) ನಿಂದ ಪ್ರಾರಂಭವಾಗಲಿದೆ. ಈ ರ‍್ಯಾಲಿ ಬಸವ ರಥದೊಡನೆ ಸಾಗಲಿದ್ದು, ಭಕ
Bike rally


ಬೆಂಗಳೂರು, 03 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿ ನಾಳೆ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ.

ರ‍್ಯಾಲಿಯು ಶಿವಕುಮಾರ ಸ್ವಾಮೀಜಿ ಫ್ಲೈಓವರ್ (ಕೆನ್ನಮೆಟಲ್, ತುಮಕೂರು ರಸ್ತೆ) ನಿಂದ ಪ್ರಾರಂಭವಾಗಲಿದೆ.

ಈ ರ‍್ಯಾಲಿ ಬಸವ ರಥದೊಡನೆ ಸಾಗಲಿದ್ದು, ಭಕ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande