ಬಳ್ಳಾರಿ : ಸೈಬರ್ ಸೆಕ್ಯುರಿಟಿ ಮತ್ತು ಜಾಗೃತಿ ಶಿಬಿರ
ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ದ ಕಂಪ್ಯೂಟರ್ ಅಪ್ಲಿಕೇಶನ್ ಪದವಿ ಎರಡು ದಿನಗಳ `ಸೈಬರ್ ಸೆಕ್ಯುರಿಟಿ ಮತ್ತು ಜಾಗೃತಿ'' ಶಿಬಿರವನ್ನು ಏರ್ಪಡಿಸಿತ್ತು. ಶ್ರೀಮತಿ ಅಲ್ಲಂ ಸುಮಂಗಳಮ
ಬಳ್ಳಾರಿ : ಸೈಬರ್ ಸೆಕ್ಯುರಿಟಿ ಮತ್ತು ಜಾಗೃತಿ ಶಿಬಿರ


ಬಳ್ಳಾರಿ : ಸೈಬರ್ ಸೆಕ್ಯುರಿಟಿ ಮತ್ತು ಜಾಗೃತಿ ಶಿಬಿರ


ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ದ ಕಂಪ್ಯೂಟರ್ ಅಪ್ಲಿಕೇಶನ್ ಪದವಿ ಎರಡು ದಿನಗಳ `ಸೈಬರ್ ಸೆಕ್ಯುರಿಟಿ ಮತ್ತು ಜಾಗೃತಿ' ಶಿಬಿರವನ್ನು ಏರ್ಪಡಿಸಿತ್ತು.

ಶ್ರೀಮತಿ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯ, ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಡಾ. ಸಂತೋಷ್ ಚೌಹ್ಹಾಣ್ ಅವರು ಶಿಬಿರವನ್ನು ಉದ್ಘಾಟಿಸಿರು.

ಪ್ರಾಚಾರ್ಯ ಡಾ. ದೂಪಂ ಸತೀಶ್, ಡಾ. ಸಯೀದಾ ತನ್ವೀರ್, ವಿಜಯೇಂದ್ರ ರಂಗ ಪ್ರಸಾದ್ ಮತ್ತು ಶ್ರೀಮತಿ ಶೇಖ್ ಯಾಸ್ಮೀನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande