ಅವಳಿ ನಗರದ ಬಡಾವಣೆಗಳಿಗೆ ನಾಳೆ ನೀರು ಪೂರೈಕೆ
ಹುಬ್ಬಳ್ಳಿ, 04 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್ : ಧಾರವಾಡ ಹುಬ್ಬಳ್ಳಿ ನಗರದ ಬಡಾವಣೆಗಳಿಗೆ ಸೆಪ್ಟೆಂಬರ್ 5ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ. ದಿನಾಂಕ 05-09-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವ
ಅವಳಿ ನಗರದ ಬಡಾವಣೆಗಳಿಗೆ ನಾಳೆ ನೀರು ಪೂರೈಕೆ


ಹುಬ್ಬಳ್ಳಿ, 04 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್ : ಧಾರವಾಡ ಹುಬ್ಬಳ್ಳಿ ನಗರದ ಬಡಾವಣೆಗಳಿಗೆ ಸೆಪ್ಟೆಂಬರ್ 5ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ದಿನಾಂಕ 05-09-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.

ಉಣಕಲ್ ಝೋನ್-5 : ಶಿವಗಿರಿ ಪಾರ್ಟ್, ರಾಮಲಿಂಗೇಶ್ವರ ಟೆಂಪಲ್, ಹೂಗಾರ ಪ್ಲಾಟ್, ಲಿಂಗರಾಜ ನಗರ (ಉತ್ತರ/ ದಕ್ಷಿಣ), ಅತ್ತಿಗೇರಿ ಲೇಔಟ್, ಪಾಟೀಲ ಲೇಔಟ್, ರಾಘವೇಂದ್ರ ಕಾಲೋನಿ, ಮೌನೇಶ್ವರ ನಗರ, ಶಿವಗಿರಿ ಭಾಗಶ:, ಗಣೇಶ ಕಾಲೋನಿ, ಅಲಗೌಡಗಿ ಚಾಳ, ಕೆಇಬಿ ಕಾಲೋನಿ, ಕಲ್ಯಾಣ ನಗರ, ದತ್ತ ನಗರ, ರಾಣಿ ಚನ್ನಮ್ಮ ಕಾಲೋನಿ, ಸಿದ್ದಾರೂಢ ಕಾಲೋನಿ, ಸಿದ್ದೇಶ್ವರ ಕಾಲೋನಿ, ಸನ್ಮತಿ ಲೇಔಟ್, ವೀರಭದ್ರೇಶ್ವರ ಕಾಲೋನಿ, ಹನುಮಂತ ನಗರ, ಓಂ ನಗರ, ಭಾಗ್ಯಲಕ್ಷಿö್ಮ ನಗರ, ವಿಜಯಲಕ್ಷಿö್ಮ ಬಡಾವಣೆ, ಶಕ್ತಿ ಕಾಲೋನಿ, ಸಿದ್ದೇಶ್ವರ ಪಾರ್ಕ, ಭಾರತಿ ಕಾಲೋನಿ, ಕಿಶನ್ ಪಾರ್ಕ, ಬನಶಂಕರಿ ಬಡಾವಣೆ, ಗ್ರೀನ್ ಪಾರ್ಕ, ದೇವಿ ಪಾರ್ಕ, ಹೆಬ್ಬಳ್ಳಿ ಬಡಾವಣೆ, ಶೆಟ್ಟರ್ ಲೇಔಟ್, ಭವಾನಿ ಪಾರ್ಕ, ಅಕ್ಕಮಹಾದೇವಿ ಲೇಔಟ್, ಶಿರೂರ ಪಾರ್ಕ ಭಾಗ-3, ದೈವಜ್ಞ ಕಾಲೋನಿ.

ಕೇಶ್ವಾಪೂರ ಝೋನ್-6 : ಸರಸ್ವತಿಪುರಂ, ಮಲ್ಲಿಕಾರ್ಜುನಪುರಂ, ಗಂಗಾಪುರA, ಸ್ಮಾರ್ಟ ಸಿಟಿ, ಗಾಂಧಿವಾಡ ಸ್ಲಂ,

ನೆಹರೂ ನಗರ ಇಎಲ್‌ಎಸ್‌ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ವಿವೇಕಾನಂದ ನಗರ, ರಾಮಕೃಷ್ಣ ನಗರ, ಸರಸ್ವತಪುರ, ಮಾನಸಗಿರಿ ಲೇಔಟ್, ಲಾಲಬಹದ್ದೂರ ನಗರ,

ನೆಹರೂ ನಗರ (ಇಎಲ್‌ಎಸ್‌ಆರ್) ವ್ಯಾಪ್ತಿಯ ಆನ್‌ಲೈನ್ ಸಪ್ಲಾಯ್ : ಗೋಕುಲ್ ವಿಲೇಜ ವೀರಾಂಜನೇಯ ವಿಹಾರ, ಅರಾರಾ ಓಣಿ, ಕಾರ್ಕಾಳಿ ಓಣಿ, ಮ್ಯಾಗೇರಿ ಓಣಿ.

ತಬಿಬಲ್ಯಾಂಡ್ ಝೋನ್-08 :ಇಂದಿರಾ ನಗರ, ಅಹ್ಮದ್ ಪ್ಲಾಟ್ 6” ಲೈನ್, ಗಾಂಧಿ ಏಕತಾ ಕಾಲೊನಿ,

ಕಾರವಾರ ರೋಡ್ ಝೋನ್-10 : ಬಾಪನಾ ಲೇಔಟ್ ನಿವ್ ಲೈನ್, ದಾಳಿಂಬರಪೇಟ್, ಹೊರಕೇರಿಪೇಟ್, ಈದ್ ಮನೆ ಸಾಲ, ಕಸಬಾಪೇಟ್ ಓಲ್ಡ್ & ಮೇನ್ ರೋಡ್, ಮಹ್ಮದ ನಗರ, ನಾರಾಯಣ ಸೋಫಾ 1,2ನೇ ಲೈನ್, ಕರಿಮಿಯಾ ನಗರ, ಪಾಂಡುರAಗ ಕಾಲೊನಿ, ಸದರ ಸೋಫಾ, ತಿವಾರಿ ಚಾಳ, ಅಂಚಟಗೇರಿ ಓಣಿ ಬ್ಯಾಕ್ ಸೈಡ್, ಇಂದ್ರಪ್ರಸ್ಥ ನಗರ ಪಾರ್ಟ 1-7, ಕೇತೇಶ್ವರ ಕಾಲೊನಿ 1,2ನೇ ಕ್ರಾಸ್, ಹೆಗ್ಗೇರಿ ಜಗದೀಶ ನಗರ, ಅಭಿನವ ನಗರ, ನಾಗಲಿಂಗ ನಗರ 3,4ನೇ ಕ್ರಾಸ್, ಶ್ರೀನಿವಾಸ ನಗರ, ಆರೂಢ ಕಾಲೊನಿ, ಕಲಾವಿದರ ಪ್ಲಾಟ್, ರೆಹಮತ್ ನಗರ, ಅರ್ಜುನ ನಗರ ಸಯ್ಯದ ಪತೇಶ ನಗರ 1,2ನೇ ಕ್ರಾಸ್, ಶಿವಪುತ್ರ ನಗರ 1ನೇ ಕ್ರಾಸ್,

ಅಯೋಧ್ಯಾ ನಗರ ಝೋನ್-10 : ಅಯೋಧ್ಯಾ ನಗರ ಅಂಬೇಡ್ಕರ ಕಾಲೊನಿ ಪಾರ್ಟ 1, ಮಂಜುನಾಥ ಟೆಂಪಲ್ ಲೈನ್ ಲೆಫ್ಟ್/ರೈಟ್ ಸೈಡ್, ಮುಲ್ಲಾ ಓಣಿ, ಕಳಸರಾಯನ ಹೌಸ್ ಲೈನ್, ಗೋಡ್ಕೆ ಓಣಿ, ಟೆಂಪಲ್ ಲೈನ್, ಬೀರಬಂದ ಓಣಿ ಬ್ಯಾಕ್ ಸಐಡ್, ಬಾಬುರಾವ್ ಬೇಕರಿ ಲೈನ್, ಕಾರವಾರ ರೋಡ್ ಗಗನ ಬಾರ, ಶಿವಶಂಕರ ಪ್ಲಾಟ್ ಪಾರ್ಟ-5, ಕೋಳೇಕರ ಪ್ಲಾಟ್ ಪಾರ್ಟ-5, ಕಮಾನ ಸೈಡ್, ನೂರಾನಿ ಪ್ಲಾಟ್ ಪಿಳ್ಳೆ ಲೇಔಟ್, ಬ್ರಹ್ಮಾನಂದ ಸ್ಕೂಲ್ ಬೈಪಾಸ್ ರೋಡ್,

ಸೋನಿಯಾ ಗಾಂಧಿ ನಗರ : ಸೋನಿಯಾ ಗಾಂಧಿ ನಗರ, ಟಾಕಿ ಬ್ಯಾಕ್ ಸೈಡ್,

ಗಬ್ಬೂರ :ಬಂಕಾಪುರ ಚೌಕ, ನಿಜಬಸವೇಶ್ವರ ನಗರ, ಹಳೆ ಗಬ್ಬೂರ, ವಾಲ್ವೇಕರ ಹಕ್ಕಲ.

ದಿನಾಂಕ 05-09-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.

ಡಿ.ಸಿ.ಕಂಪೌoಡ್: ಯುಬಿ ಹಿಲ್ 5, 6ನೇ ಕ್ರಾಸ್, ಕೆಸಿಡಿ ಸರ್ಕಲ್, ಆಕಾಶವಾಣಿ, ಪಿಡಬ್ಲುö್ಯಡಿ ಕ್ವಾಟರ್ಸ, ನೆಹರೂ ನಗರ ಎಮ್‌ಬಿ/ಕೆಬಿ, ಕೆಹೆಚ್‌ಬಿ ಕಾಲೋನಿ, ವಿಜಯಾನಂದ ನಗರ, ರೆವೆನ್ಯು ಕಾಲೋನಿ, ಲೇಕ್‌ಸಿಟಿ, ಸಂಪಿಗೆ ನಗರ, ಆದಿತ್ಯ ಪಾರ್ಕ, ಶಾಂತಿನಿಕೇತನ ನಗರ, ಸಿಲ್ವರ್ ಆರ್ಚರ್ಡ, ಭಾರತಿ ನಗರ, ಚನ್ನಮ್ಮ ನಗರ ಎಂ.ಬಿ./ ಕೆ.ಬಿ.,.

ಕಲ್ಯಾಣ ನಗರ : ಹತ್ತಿಕೊಳ್ಳ, ದಾನುನಗರ 1,2,3, ಜಾಂಬವoತ ನಗರ, ಗಣೇಶ ನಗರ, ರವೀಂದ್ರ ನಗರ, ಶಾಂಭವಿ ನಗರ, ಕಲ್ಯಾಣ ನಗರ 1,2,3 ನೇ ಕ್ರಾಸ್.

ಮೃತ್ಯಂಜಯ ನಗರ ವ್ಯಾಪ್ತಿ : ಕದ್ರೊಳ್ಳಿ ಓಣಿ, ಬಣಗಾರ ಓಣಿ, ಕೊಟ್ಟನದ ಓಣಿ, ಸವದತ್ತಿ ಮೇನ್ ರೋಡ್, ಸಲ್ಫೇಕರ ಚಾಳ, ಕುಂಬಾರ ಓಣಿ, ದ್ಯಾಮವ್ವನ ಗುಡಿ ಓಣಿ, ಕುರುಬರ ಓಣಿ, ಇಂಡಿ ಓಣಿ, ಹಳೆ ಗಡಂಗ ಓಣಿ, ಕಂಟಿ ಓಣಿ, ಹಾರೊಗೇರಿ ಓಣಿ, ಕಡ್ಡಿ ಓಣಿ, ಪೆಂಡಾರ ಓಣಿ, ಮದಿಹಾಳ ಮೇನ್ ರೋಡ್ ಭಾಗ-2, ಸಿದ್ದರಾಮೇಶ್ವರ ಕಾಲೋನಿ, ಮಲ್ಲಿಕಾರ್ಜುನ ನಗರ, ಬಸವ ನಗರ, ಗುಮ್ಮಗೋಳ ಪ್ಲಾಟ್, ಉಪ್ಪಾರ ಓಣಿ, ಅವಲಕ್ಕಿ ಓಣಿ, ತೇಲಗಾರ ಓಣಿ, ಶಿಂದೆ ಪ್ಲಾಟ್ ಭಾಗ-1, ಮೈಲಾರ ನಗರ, ಮದಿಹಾಳ ಮೇನ್ ರೋಡ್,

ಅಮರಗೋಳ : ಚಾವಡಿ ಓಣಿ, ಹೊಸಪೇಟ್ ಓಣಿ, ಕಂಬಾರ ಓಣಿ, ಆಶ್ರಯ ಕಾಲೋನಿ, ಸ್ಟೇಷನ್ ರೋಡ್, ಲ್ಯಾಂಡ್‌ಓಣಿ, ಲದ್ದಿ ಓಣಿ, ಹರಿಜನಕೇರಿ, ಪಿಂಜಾರ ಓಣಿ, ನಾರಾಯಣಪುರ ಓಣಿ ಪಾರ್ಟ, ಸ್ಟೇಷನ್ ರೋಡ್, ಕೇರಿ ಓಣಿ, ಜಡ್ಜ್ ಕ್ವಾಟರ್ಸ, ಸೋಗಿ ಪ್ಲಾಟ್,

ಗಾಮನಗಟ್ಟಿ : ವಸುದೇವನಗರ, ಸಾವಂತನವರ ಪ್ಲಾಟ್.

ನವಲೂರ : ಬಸವೇಶ್ವರ ನಗರ ಭಾಗ-1 & 2, ಆಶ್ರಯ ಪ್ಲಾಟ್ ಭಾಗ-1,2&3, ಹರಿಜನಕೇರಿ ಭಾಗಶಃ, ತೋಟದ ದಾರಿ, ತಳವಾರ ಓಣಿ, ಜನತಾ ಪ್ಲಾಟ್, ಕರೆಮ್ಮ ನಗರ, ಸುಳ್ಳದ ದಾರಿ, ಮ್ಯಾಗೇರಿ ಓಣಿ ಭಾಗ-2,

ಉದಯಗಿರಿ : 1ನೇ ಬಸ್ ಸ್ಟಾಪ್ ಡೌನ್ ಸೈಡ್, ಉದಯಗಿರಿ ಲಾಸ್ಟ ಬಸ್ ಸ್ಟಾಪ್ ಕಬಾಡಿ ಲೇಔಟ್, ಆಶ್ರಯ ಕಾಲೊನಿ 6,8ನೇ ಕ್ರಾಸ್,

ವನಶ್ರೀ ನಗರ : ಸೆಕ್ಟರ್-2 (ಪಾರ್ಟ-2), ಜವಳಿ ಕರಿಯಮ್ಮ ಟೆಂಪಲ್,

ಸತ್ತೂರ : ಬಸವೇಶ್ವರ ನಗರ 2, 3 & 4ನೇ ಕ್ರಾಸ್.

ರಜತಗಿರಿ ಟ್ಯಾಂಕ್ ಗಾಂಧಿ ನಗರ ಸಪ್ಲಾಯ್ : ಶಾಕಾಂಬರಿ ನಗರ, ಬಸವೇಶ್ವರ ಬಡಾವಣೆ, ಗುರುದೇವ ನಗರ, ಸಂಗೊಳ್ಳಿ ಪ್ಲಾಟ್, ಸಂಗೊಳ್ಳಿ ಪ್ಲಾಟ್, ನಂದಿನಿ ಬಡಾವಣೆ,

ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಎಸ್‌ಆರ್ ನಗರ ಕಾಂಕ್ರೀಟ್ ರೋಡ್, ಜನತಾ ಪ್ಲಾಟ್, ಚಿಕನ್ ಶಾಪ್ ಲೈನ್, ಕಾಂಕ್ರೀಟ್ ರೋಡ್ 3, 4, 5ನೇ ಸ್ಟೆಪ್, ಟವರ್ ರೋಡ್.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande