ಮತಹಾಕಿದವರಿಗೆ ಧಾರವಾಡದಲ್ಲಿ ಉಚಿತ ಆರೋಗ್ಯ ತಪಾಸಣೆ
ಧಾರವಾಡ, 7 ಮೇ (ಹಿ.ಸ):ಆ್ಯಂಕರ್:ಮತದಾನ ಪ್ರೇರಣೆಗೆ ಧಾರವಾಡದಲ್ಲಿ ವಿನೂತನ ಪ್ರಯೋಗ ಮಾಡಿದ್ದು, ಮತದಾನ ಮಾಡಿದವರಿಗೆ ಉಚಿ
, 7 ಮೇ್ನೇ್ (ಹಿ.ಸ):ಆ್ಯಂಕರ್:


ಧಾರವಾಡ, 7 ಮೇ (ಹಿ.ಸ):ಆ್ಯಂಕರ್:ಮತದಾನ ಪ್ರೇರಣೆಗೆ ಧಾರವಾಡದಲ್ಲಿ ವಿನೂತನ ಪ್ರಯೋಗ ಮಾಡಿದ್ದು, ಮತದಾನ ಮಾಡಿದವರಿಗೆ ಉಚಿತ ಮಧುಮೇಹ, ರಕ್ತದೊತ್ತಡ ಮತ್ತು ಇಸಿಜಿ ತಪಾಸಣೆ ಮಾಡಲಾಗುತ್ತಿದೆ. ಧಾರವಾಡದ ಹರೀಶ ಮೆಡಿಕಲ್ ಲ್ಯಾಬ್, ಮಾಳಮಡ್ಡಿ ಮತ್ತು ಕಾಮನಕಟ್ಟಿರುವ ಲ್ಯಾಬ್ ನಲ್ಲಿ ಕೈ ಬೆರಳಿನ ಶಾಹಿ ತೋರಿಸಿದವರಿಗೆ ಉಚಿತ ತಪಾಸಣೆ ಮಾಡಲಾಗುತ್ತಿದ್ದು, ಬೆಳಗ್ಗೆಯಿಂದ ನೂರಕ್ಕೂ ಹೆಚ್ಚು ಮತದಾರರಿಗೆ ತಪಾಸಣೆ ಮಾಡಲಾಗಿದೆ. ಇನ್ನು ಇದು ಸಂಜೆಯವರೆಗೂ ಉಚಿತ ತಪಾಸಣೆ ನಡೆಯಲಿದೆ. ಈ ಮೂರು ತಪಾಸಣೆಗೆ ಸೇರಿ ಒಟ್ಟು 500 ರೂಪಾಯಿ ಶುಲ್ಕ ಆಗುತ್ತದೆ. ಆದರೂ ಮತದಾನ ಮಾಡಿರೋ ಎಲ್ಲರಿಗೂ ಉಚಿತವಾಗಿ ಸೇವೆ ನೀಡಲಾಗುತ್ತಿದೆ.

ವೋಟ್ ಮಾಡಿ ಉಚಿತವಾಗಿ ಐಸ್ ಕ್ರೀಂ ಸವಿಯಿರಿ

ಹಿಂದೂಸ್ತಾನ್ ಸಮಾಚಾರ್


 rajesh pande