101 ವರ್ಷ ಪೂರೈಸಿದ ಗೋವಿಂದಮ್ಮ ಮತದಾನ
ಬಳ್ಳಾರಿ, 7 ಮೇ (ಹಿ.ಸ):ಆ್ಯಂಕರ್:ಬಳ್ಳಾರಿಯ ಸತ್ಯಹರಿಶ್ಚಂದ್ರ ನಗರದಲ್ಲಿರುವ ಗಂಗೋತ್ರಿ ಶಾಲೆಯ 54ನೇ ಮತಗಟ್ಟೆ ಕೇಂದ್ರಕ
Govindamma turned 101 years ol


ಬಳ್ಳಾರಿ, 7 ಮೇ (ಹಿ.ಸ):ಆ್ಯಂಕರ್:ಬಳ್ಳಾರಿಯ ಸತ್ಯಹರಿಶ್ಚಂದ್ರ ನಗರದಲ್ಲಿರುವ ಗಂಗೋತ್ರಿ ಶಾಲೆಯ 54ನೇ ಮತಗಟ್ಟೆ ಕೇಂದ್ರಕ್ಕೆ ಭಗತ್ ಸಿಂಗ್ ನಗರದ 101 ವರ್ಷ ಪೂರೈಸಿದ ಗೋವಿಂದಮ್ಮ ಎನ್ನುವ ವೃದ್ಧೆ ತಮ್ಮ ಹಕ್ಕು ಚಲಾಯಿಸಿದರು. ಮತಗಟ್ಟೆ ಕೇಂದ್ರದ ಬಿಎಲ್ಓ ಎಸ್.ಅರ್ಕಾಣಿ ಅವರು ಈ ಹಿರಿಯ ಜೀವಕ್ಕೆ ಮತದಾನ ಮಾಡಲು ಬೇಕಾದ ದಾಖಲೆಗಳ ಪರಿಶೀಲನೆ ನಡೆಸಿ ಅಗತ್ಯ ಸಹಕಾರ ನೀಡಿದರು.

ಹಿಂದೂಸ್ತಾನ್ ಸಮಾಚಾರ್


 rajesh pande