ಲೋಕಸಭೆ ಚುನಾವಣೆ: ಬಹಿರಂಗ ಪ್ರಚಾರ ನಿಷೇದಿಸಿ ಡಿ.ಸಿ ಆದೇಶ
ರಾಯಚೂರು,, 5 ಮೇ (ಹಿ.ಸ): ಆ್ಯಂಕರ್: ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಮೇ.7ರಂದು ಮತದಾನವು ನಡೆಯಲಿದ್
ಲೋಕಸಭೆ ಚುನಾವಣೆ: ಬಹಿರಂಗ ಪ್ರಚಾರ ನಿಷೇದಿಸಿ ಡಿ.ಸಿ ಆದೇಶ


ರಾಯಚೂರು,, 5 ಮೇ (ಹಿ.ಸ):

ಆ್ಯಂಕರ್: ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಮೇ.7ರಂದು ಮತದಾನವು ನಡೆಯಲಿದ್ದು, ಚುನಾವಣಾ ಸುರಕ್ಷಿತವಾಗಿ ನಡೆಯಲು ಸಾರ್ವಜನಿಕ ಚುನಾವಣಾ ಬಹಿರಂಗ ಪ್ರಚಾರವು ಮತದಾನ ಮುಕ್ತಾಯವಾಗುವ ಸಮಯಕ್ಕೆ 72 ಗಂಟೆಗಳ ಕಾಲ ಮುಂಚಿತವಾಗಿ ಮೇ.5ರ ಸಂಜೆ 5 ಗಂಟೆಯಿಂದ ಮೇ.8ರ ಸಂಜೆ 5 ಗಂಟೆಯವರೆಗೆ ಸಾರ್ವಜನಿಕ ಚುನಾವಣಾ ಬಹಿರಂಗ ಪ್ರಚಾರ, ಅನಧೀಕೃತ ಗುಂಪುಗಳು ಸೇರುವುದು ಮತ್ತು ಬಹಿರಂಗ ಚುನಾವಣಾ ಸಭೆಗಳನ್ನು ನಿಷೇಧಿಸಿ ಜಿಲ್ಲೆಯಾದ್ಯಂತ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಆದೇಶ ಉಲ್ಲಂಘನೆಯಾದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಆದೇಶಿಸಿದ್ದಾರೆ.


 rajesh pande