ಗೂಗಲ್ ಫೋಟೋಗೆ ಉಚಿತ ಎI-ಚಾಲಿತ ಎಡಿಟಿಂಗ್ ಟೂಲ್
ನವದೆಹಲಿ, 30 ಏಪ್ರಿಲ್ (ಹಿ.ಸ):ಆ್ಯಂಕರ್:ಸ್ಮಾರ್ಟ್ ಫೋನ್ ಮೂಲಕ ತೆಗೆಯುವ ಫೋಟೊಗಳನ್ನು ಮತ್ತಷ್ಟು ಸುಂದರವಾಗಿಸಲು ಎಡಿ
Add filters, crop photos, and 


ನವದೆಹಲಿ, 30 ಏಪ್ರಿಲ್ (ಹಿ.ಸ):ಆ್ಯಂಕರ್:ಸ್ಮಾರ್ಟ್ ಫೋನ್ ಮೂಲಕ ತೆಗೆಯುವ ಫೋಟೊಗಳನ್ನು ಮತ್ತಷ್ಟು ಸುಂದರವಾಗಿಸಲು ಎಡಿಟಿಂಗ್ ಟೂಲ್ ಗಳು ಸಹಾಯ ಮಾಡುತ್ತವೆ. ಗೂಗಲ್ ಫೋಟೋ ಹೊಸದಾಗಿ ಎI-ಚಾಲಿತ ಮ್ಯಾಜಿಕ್ ಎಡಿಟರ್ ನಂತಹ ವೈಶಿಷ್ಟ್ಯಗಳನ್ನು ನೀಡಿದೆ. ಎಲ್ಲಾ Google ಫೋಟೋಗಳ ಬಳಕೆದಾರರಿಗೆ ಉಚಿತವಾಗಿ ಲಭ್ಯ ಇರುತ್ತದೆ. ಇದು ಗೂಗಲ್ನ ಮ್ಯಾಜಿಕ್ ಎರೇಸರ್, ಫೋಟೋ ಅನ್ಬ್ಲರ್, ಪೋರ್ಟ್ರೇಟ್ ಲೈಟ್, ಇನ್ನು ಅನೇಕ ವೈಶಿಷ್ಟ್ಯಗಳನ್ನು ಗೂಗಲ್ ಫೋಟೊ ಆ್ಯಪ್ ಬಳಸುವವರಿಗೆ ಲಭ್ಯವಾಗಲಿದೆ. ಈ ಮೂಲಕ ನೀವು ತೆಗೆಯುವ ಫೋಟೊಗಳನ್ನು ಮತ್ತಷ್ಟು ಸುಂದರವಾಗಿಸಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande