ಕಾಂಗ್ರೆಸ್ ಏಜೆಂಟರಿಂದ ಮತಗಟ್ಟೆ ಬಳಿ ಗ್ಯಾರೆಂಟಿ ಪ್ರಚಾರ
ಬೆಂಗಳೂರು, 26 ಏಪ್ರಿಲ್ (ಹಿ.ಸ):ಆ್ಯಂಕರ್: ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಟೀಮ್ನ ಏಜೆಂಟ್ರು ಗ್ಯಾರೆಂಟಿ ಯೋಜನೆಗಳ ಚ
-election-karnataka-1st-phase-voting-congress-tab


ಬೆಂಗಳೂರು, 26 ಏಪ್ರಿಲ್ (ಹಿ.ಸ):ಆ್ಯಂಕರ್:

ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಟೀಮ್ನ ಏಜೆಂಟ್ರು ಗ್ಯಾರೆಂಟಿ ಯೋಜನೆಗಳ ಚಿತ್ರವಿರುವ ಟೀಶರ್ಟ್ ಧರಿಸಿ ಮತಗಟ್ಟೆ ಬಳಿ ಬಂದಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

ಟೀಶರ್ಟ್ ಮೇಲೆ ಚಂಬು ಪೋಸ್ಟ್ ಚಿತ್ರವಿರುವ ಟಿ ಶರ್ಟ್ ಧರಿಸಿ, ‘ಚೊಂಬೇಶ್ವರನ ಸಹವಾಸ ದಿನವಿಡೀ ಉಪವಾಸವೆಂದು ಬರಹ’ ಇದ್ದು, ಪರೋಕ್ಷವಾಗಿ ಬಿಜೆಪಿ ವಿರುದ್ಧ ಲೇವಡಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande