ಆರ್ ಸಿ ಬಿ ಪಂದ್ಯದ ಟಿಕೆಟ್ ಬೆಲೆ 50 ಸಾವಿರ ರೂ..!
ಬೆಂಗಳೂರು, 18 ಏಪ್ರಿಲ್ (ಹಿ.ಸ):ಆ್ಯಂಕರ್ : ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲಾರ್ಧದಲ್ಲಿ ಸತತ ಸೋಲುಗಳಿಂದ ಕಂಗೆಟ
IPL 2024: RCB Match Ticket Price: Ipl 2024 Rc


ಬೆಂಗಳೂರು, 18 ಏಪ್ರಿಲ್ (ಹಿ.ಸ):ಆ್ಯಂಕರ್ :

ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲಾರ್ಧದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್ ಸಿ ಬಿ ದ್ವಿತೀಯಾರ್ಧದಲ್ಲಿ 7 ಪಂದ್ಯಗಳನ್ನಾಡಬೇಕಿದೆ. ಈ ಏಳು ಪಂದ್ಯಗಳಲ್ಲಿ 3 ಮ್ಯಾಚ್ಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಗಳ ಟಿಕೆಟ್ ಬೆಲೆ ಇದೀಗ ಬಹಿರಂಗವಾಗಿದೆ.

ಆರ್ ಸಿ ಬಿ ತಂಡದ ತವರಿನ ಪಂದ್ಯಗಳ ಟಿಕೆಟ್ 2,300 ರೂ. ನಿಂದ ಶುರುವಾಗಲಿದೆ. ಹಾಗೆಯೇ ಪಿ2 ಸ್ಟ್ಯಾಂಡ್ ಟಿಕೆಟ್ 42,350 ರೂ.ಗೆ ಮಾರಾಟವಾಗಲಿದೆ. ಈ ಬೆಲೆಯು 50 ಸಾವಿರ ರೂ.ಗಳನ್ನು ದಾಟಲಿದೆ ಎಂದು ವರದಿಯಾಗಿದೆ.

ಆರ್ಸಿಬಿ ತಂಡದ ತವರಿನ ಪಂದ್ಯಗಳ ಟಿಕೆಟ್ 2,300 ರೂ. ನಿಂದ ಶುರುವಾಗಲಿದೆ. ಹಾಗೆಯೇ ಪಿ2 ಸ್ಟ್ಯಾಂಡ್ ಟಿಕೆಟ್ 42,350 ರೂ.ಗೆ ಮಾರಾಟವಾಗಲಿದೆ. ಈ ಬೆಲೆಯು 50 ಸಾವಿರ ರೂ.ಗಳನ್ನು ದಾಟಲಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ , ಆರ್ ಸಿ ಬಿ ಹೋಮ್ ಗೇಮ್ ಗಾಗಿ ಅತ್ಯುತ್ತಮ ಸೀಟ್ಗಾಗಿ ಕೊನೆಯ ನಿಮಿಷದ ಬುಕಿಂಗ್ ಮಾಡುತ್ತಿದ್ದರೆ 52,938 ರೂ. ಪಾವತಿಸಬೇಕಾಗುತ್ತದೆ. ಹೀಗಾಗಿ ಆರ್ ಸಿ ಬಿ ತಂಡದ ಮುಂದಿನ ಪಂದ್ಯಗಳ ಟಿಕೆಟ್ ದರಗಳು ಗಗನಕ್ಕೇರುವುದನ್ನು ನಿರೀಕ್ಷಿಸಬಹುದು.

ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ , ಆರ್ ಸಿ ಬಿ ಹೋಮ್ ಗೇಮ್ಗಾಗಿ ಅತ್ಯುತ್ತಮ ಸೀಟ್ಗಾಗಿ ಕೊನೆಯ ನಿಮಿಷದ ಬುಕಿಂಗ್ ಮಾಡುತ್ತಿದ್ದರೆ 52,938 ರೂ. ಪಾವತಿಸಬೇಕಾಗುತ್ತದೆ. ಹೀಗಾಗಿ ಆರ್ಸಿಬಿ ತಂಡದ ಮುಂದಿನ ಪಂದ್ಯಗಳ ಟಿಕೆಟ್ ದರಗಳು ಗಗನಕ್ಕೇರುವುದನ್ನು ನಿರೀಕ್ಷಿಸಬಹುದು.

ಇದಕ್ಕೂ ಮುನ್ನ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಪೆವಿಲಿಯನ್ ಟೆರೇಸ್ ನ ಸ್ವಲ್ಪ ಕೆಳಗಿರುವ ಖತಾರ್ ಏರ್ ವೇಸ್ ಪಿ2 ಸ್ಟ್ಯಾಂಡ್ ನ ಟಿಕೆಟ್ ಬೆಲೆಗಳು 55,055 ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿತ್ತು. ಹೀಗಾಗಿ ಕೊನೆಯ ಮೂರು ಪಂದ್ಯಗಳ ವಿಐಪಿ ಟಿಕೆಟ್ ದರಗಳು ಮತ್ತಷ್ಟು ದುಬಾರಿಯಾಗಲಿದೆ.

ಇದಕ್ಕೂ ಮುನ್ನ ಆರ್ ಸಿ ಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಪೆವಿಲಿಯನ್ ಟೆರೇಸ್ ನ ಸ್ವಲ್ಪ ಕೆಳಗಿರುವ ಖತಾರ್ ಏರ್ ವೇಸ್ ಪಿ2 ಸ್ಟ್ಯಾಂಡ್ನ ಟಿಕೆಟ್ ಬೆಲೆಗಳು 55,055 ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿತ್ತು. ಹೀಗಾಗಿ ಕೊನೆಯ ಮೂರು ಪಂದ್ಯಗಳ ವಿಐಪಿ ಟಿಕೆಟ್ ದರಗಳು ಮತ್ತಷ್ಟು ದುಬಾರಿಯಾಗಲಿದೆ.

ಹಾಗೆಯೇ ಎ ಸ್ಟ್ಯಾಂಡ್ (2300 ರೂ.) ಅನ್ನು ಹೊರತುಪಡಿಸಿ, ಆರ್ಸಿಬಿ ತಂಡದ ಉಳಿದ ಸ್ಟ್ಯಾಂಡ್ಗಳ ಟಿಕೆಟ್ ದರಗಳು 3300 ರೂ, 4840 ರೂ, 6050 ರೂ, 9075 ರೂ, 10890 ರೂ, 24200 ರೂ. ರೇಂಜ್ನಲ್ಲಿದೆ. ಇದು ಆರಂಭಿಕ ಬೆಲೆಯಷ್ಟೇ. ಅಂದರೆ ಈ ಟಿಕೆಟ್ ದರಗಳು ಮತ್ತಷ್ಟು ದುಬಾರಿಯಾದರೂ ಅಚ್ಚರಿಪಡಬೇಕಿಲ್ಲ.

ಹಿಂದೂಸ್ತಾನ್ ಸಮಾಚಾರ್


 rajesh pande