ಹುಬ್ಬಳ್ಳಿ, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮಾಜಿ ಪ್ರಧಾನ ಮಂತ್ರಿಗಳು ದೇಶ ಕಂಡ ಆಪ್ರತಿಮನಾಯಕ ಜಗತ್ತು ಕಂಡ ಶ್ರೇಷ್ಠ ಆರ್ಥಿಕ ತಜ್ಞ ಧೀಮಂತ ನಾಯಕರಾದ ಡಾ :ಮನಮೋಹನ ಸಿಂಗ್ ರವರು ನಿಧನರಾಗಿದ್ದು ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಿ ಕುಟುಂಬ ವರ್ಗಕ್ಕೆ ಅಭಿಮಾನಿಗಳಿಗೆ ಅಗಲಿಕೆ ನೋವನ್ನು ಬರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ವಿ.ಡಂಗನವರ ಸಂತಾಪಸೂಚಿಸಿದ್ದಾರೆ ವಂದನೆಗಳೊಂದಿಗೆ
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ