ಹೊಸಪೇಟೆ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹೊಸಪೇಟೆಯ ಬಳ್ಳಾರಿ-ಹೊಸಪೇಟೆ ರಾಜ್ಯ ಹೆದ್ದಾರಿಯ ಹಾಲದ ಮರದ ಹತ್ತಿರ ಹೆಚ್.ಎಲ್.ಸಿ ಕಾಲುವೆ ಬಳಿ ಕ್ಲೀನರ್ ನಾಗರಾಜು ಪಿ.(32) ಅವರು ಕಾಣೆಯಾದ ಬಗ್ಗೆ ಹೊಸಪೇಟೆಯ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಚಹರೆ: ಎತ್ತರ 5.6 ಅಡಿ, ಸಾಧಾರಣ ಮೈಕಟ್ಟು, ಉದ್ದ ಮುಖವಿದ್ದು, ಎಡ ಕಾಲಿನ ಹೆಬ್ಬೆರಳಿಗೆ ಹಳೆ ಗಾಯ ಇರುತ್ತದೆ. ಕಾಣೆಯಾದಾಗ ಕಪ್ಪು ಹಸಿರು ಅಡ್ಡಗೆರಯುಳ್ಳ ಟಿ ಶರ್ಟ್, ನಶೆ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ವ್ಯಕ್ತಿಯು ಕನ್ನಡ ಭಾμÉ ಮಾತನಾಡುತ್ತಾನೆ.
ಈ ವ್ಯಕ್ತಿಯ ಬಗ್ಗೆ ಮಾಹಿತಿ ಕಂಡುಬಂದಲ್ಲಿ ಹೊಸಪೇಟೆ ಕಂಟ್ರೋಲ್ ರೂ.ನಂ: 9480805700, ಹೊಸಪೇಟೆ ಗ್ರಾಮೀಣ ಪೆÇಲೀಸ್ ಠಾಣೆ ನಂ: 228233(08394) ಮತ್ತು ಗ್ರಾಮೀಣ ಪೆÇಲೀಸ್ ಠಾಣೆಯ ಪಿಐ ನಂ: 9480805746 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹೊಸಪೇಟೆ ಗ್ರಾಮೀಣ ಪೆÇಲೀಸ್ ಠಾಣೆಯ ಸಹಾಯಕ ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್