ಅಪಾರ ನೋವು ತಂದಿದೆ : ಮಂತರ್ ಗೌಡ ಸಂತಾಪ
ಮಡಿಕೇರಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಆಧುನಿಕ ಕರ್ನಾಟಕದ ಶಿಲ್ಪಿ ,ಧೀಮಂತ ನಾಯಕ,ಮುತ್ಸದಿ ರಾಜಕಾರಣಿ,ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅಗಲಿಕೆ ಅಪಾರ ನೋವು ತಂದಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
Krishna


ಮಡಿಕೇರಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಆಧುನಿಕ ಕರ್ನಾಟಕದ ಶಿಲ್ಪಿ ,ಧೀಮಂತ ನಾಯಕ,ಮುತ್ಸದಿ ರಾಜಕಾರಣಿ,ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅಗಲಿಕೆ ಅಪಾರ ನೋವು ತಂದಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ್ನು ಸಿಲಿಕಾನ್ ಸಿಟಿಯಾಗಿ ಪರಿವರ್ತನೆ ಮಾಡಿ ಜಾಗತಿಕ ಮಟ್ಟದಲ್ಲಿ ಕರ್ನಾಟಕ ರಾಜ್ಯಕ್ಕೆ ಮಹೋನ್ನತ ಸ್ಥಾನ ಒದಗಿಸುವಲ್ಲಿ ಎಸ್.ಎಂ.ಕೃಷ್ಣ ರವರ ಪಾತ್ರ ಮಹತ್ತರವಾಗಿದ್ದು ಎಸ್.ಎಂ.ಕೃಷ್ಣ ರವರ ಜೀವನ ಮುಂದಿನ ಪೀಳಗೆಗೆ ಮಾದರಿಯಾಗಿದೆ ಎಂದು ಡಾ ಮಂತರ್ ಗೌಡ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande