ಸ್ವಿಟ್ಸರ್‌ಲ್ಯಾಂಡ್ ಸರ್ಕಾರದೊಂದಿಗೆ ಭಾರತೀಯ ರೈಲ್ವೆ ಒಡಂಬಡಿಕೆ
ಸ್ವಿಜ್ಜರ್ ಲ್ಯಾಂಡ್ ಸರ್ಕಾರದೊಂದಿಗೆ ತಾಂತ್ರಿಕ ಸಹಕಾರಕ್ಕಾಗಿ ಭಾರತೀಯ ರೈಲ್ವೆ ಒಡಂಬಡಿಕೆ
. ಸ್ವಿಜ್ಜರ್ ಲ್ಯಾಂಡ್ ಸರ್ಕಾರದೊಂದಿಗೆ ತಾಂತ್ರಿಕ ಸಹಕಾರಕ್ಕಾಗಿ ಭಾರತೀಯ ರೈಲ್ವೆ ಒಡಂಬಡಿಕೆ


ನವದೆಹಲಿ, 30ಆಗಸ್ಟ್ (ಹಿ.ಸ.):

ಆ್ಯಂಕರ್ : ಸ್ವಿಟ್ಸರ್‌ಲ್ಯಾಂಡ್ ಸರ್ಕಾರದೊಂದಿಗೆ ಸಾರಿಗೆ ವಲಯದಲ್ಲಿ ತಾಂತ್ರಿಕ ಸಹಕಾರ ಹೊಂದುವ ಉದ್ದೇಶದಿಂದ ಭಾರತೀಯ ರೈಲ್ವೆ ಒಡಂಬಡಿಕೆ ಮಾಡಿಕೊಂಡಿದೆ.

ಭಾರತೀಯ ರೈಲ್ವೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಸ್ವಿಟ್ಸರ್‌ಲ್ಯಾಂಡ್ ನ ಪರಿಸರ, ಸಾರಿಗೆ ಮತ್ತು ಸಂಪರ್ಕ ಇಲಾಖೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande