ರಾಯಚೂರು, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನಗರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ 220ಕೆವಿ ಸ್ವೀಕರಣಾ ಕೇಂದ್ರ ಕೆ.ಪಿ.ಟಿ.ಸಿ.ಎಲ್ ನಿಂದ ನಿರ್ವಹಣಾ ಕಾಮಗಾರಿ ಕೈಗೊಂಡ ಪ್ರಯುಕ್ತ ಇದೇ ಅ.02ರ ಬೆಳಿಗ್ಗೆ 12ಗಂಟೆಯಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸಿಇಒ ಆಫೀಸ್, ಶ್ರೀರಾಮ ನಗರ, ಉದಯನಗರ, ಆಜಾದ್ ನಗರ, ಸ್ಟೇಶನ್ ಏರಿಯಾ, ಇಂದಿರಾನಗರ, ಅಶೋಕ್ ಡಿಪೋ, ಗೋಲ್ ಮಾರ್ಕೆಟ್, ಚಾರಾ ಬಜಾರ್, ಮಚ್ಚಿ ಬಜಾರ್, ಕಮೇಲಾ, ಶಿವಂ ಅಸ್ಪತ್ರೆ, ಎಸ್,ಎನ್.ಟಿ.ಟಾಕೀಸ, ಲೋಹಾರವಾಡಿ, ಗಾಂಧಿ ಚೌಕ, ಬಂದರ್‍ಗಲ್ಲಿ, ಎಂ.ಜಿ.ರಸ್ತೆ, ಹರಿಹರರಸ್ತೆ, ಮಕ್ತಲ ಪೇಟೆ. ಪಿಂಜರವಾಡಿ, ಶರಣಬಸವೇಶ್ವರ ಆಸ್ಪತ್ರೆ. ಬೆಟ್ಟದೂರ ಆಸ್ಪತ್ರೆ. ಪ್ಯಾರೀಸ್ ಗಾರ್ಡನ್, ವಡ್ಡಪ್ಪ ಜೀನ್ ಕುಂಬಾರ ಓಣಿ, ಮಡ್ಡಿಪೇಟೆ , ಬ್ರೆಸ್ತಾವಾರ ಪೇಟೆ, ಚಂದ್ರಮಾಲೇಶ್ವರ ಚೌಕ ,ಬಟ್ಟೆ ಬಜಾರ್, ತರಕಾರಿ ಮಾರ್ಕೆಟ್, ಮೇದರವಾಡಿ ಹೊಸ ಅಮೃತ ಆಸ್ಪತ್ರೆ, ಸಂತೋಷಿ ನೊವಿತಾಲ್, ಕೆಇಬಿ ಕಾಲೋನಿ, ಸ್ಟೇಡಿಯಂ, ಜೆಸ್ಕಾಂ ಕಚೇರಿ, ಗಾಲಿಬ್ ನಗರ, ಬಸ್ಸ್ಟಾಂಡ್, ತಹಶಿಲ್ದರ್ ಆಫೀಸ್, ಜ್ಯೂನೀಯರ್ ಕಾಲೇಜ್, ಹೆಡ್ ಪೋಸ್ಟ್ ಆಫೀಸ್, ಆಂದ್ರೂನ್ ಕಿಲ್ಲಾ, ಬೆರೂನ್ ಕಿಲ್ಲಾ, ಜೈಲ್ ಖಾನಾ, ಬೂಬ್ ಭವನ, ಜೈನ್ ಮಂದಿರ, ಕಿಲ್ಲಾರಿ ಮಠ, ಜಿಲ್ಲಾ ಆರೋಗ್ಯ ಕಚೇರಿ, ತೀನ್ ಕಂದೀಲ್ ನೋಬಲ್ ಆಫೀಸ್, ಹಮದರ್ದ ಸ್ಕೂಲ್, ಶಿಫಾ ಮೆಡಿಕಲ್, ಸುಪರ್ ಮಾರ್ಕೆಟ್, ಪೆಟ್ಲಾ ಬುರ್ಜ್, ಗಣೇಶಕಟ್ಟಾ, ದಾದಾ ಫಂಕ್ಷನ್ ಹಾಲ್, ಕೊಟೆ, ಗಂಗಾ ನಿವಾಸ, ಕಾಸಬಾವಿ. ನಿಜಲಿಂಗಪ್ಪ ಕಾಲೋನಿ, ಹೊಸೂರು, ಎಕ್ಲಾಸ್ಪುರ ರಸ್ತೆ, ಗೌಸಿಯಾ ಕಾಲೋನಿ, ಬಂದೆನವಾಜ ಕಾಲೋನಿ, ವೆಂಕಟೇಶ್ವರ ಕಾಲೋನಿ, ಅರಬ್ ಮೊಲ್ಲಾ, ಆಟೋ ನಗರ, ಸಿಯಾತಲಾಬ್, ಗಂಜ್ ಸರ್ಕಲ್, ಗೋಶಾಲ ರೋಡ್, ಡಿಸ್ಟ್ರಿಕ್ಟ್ ಕೋರ್ಟ್, ಜಿಲ್ಲಾ ಪಂಚಾಂiÀiತ್‍ಆಫೀಸ್, ಟಿಫಾನೀಸ್, ಬಸವೇಶ್ವೇರ ಸರ್ಕಲ್, ಫಾರೆಸ್ಟ್‍ಆಫೀಸ್, ಫೈರ್ ಸ್ಟೇಶನ್, ವೆಟರ್ನರಿ ಆಸ್ಪತ್ರೆ, ಕಾಂಗ್ರೆಸ್ ಆಫೀಸ್, ಮಂಚಲಾಪುರ ಕ್ರಾಸ್, ಹೊಸ ಶಿವಂ ಆಸ್ಪತರೆ, ಕ್ಲಾರಿಟಿಆಸ್ಪತ್ರೆ, ಭಂಡಾರಿ ಆಸ್ಪತ್ರೆ, ಸುದ್ದಿಮೂಲ, ಹಿಂದಿ ವರ್ಧಮಾನ, ಬಿಎಸ್‍ಎನ್‍ಎಲ್, ಹೊಂಡಾ ಶೋರೂಮ್, ಅಹ್ಮದ್ ಫಂಕ್ಷನ್ ಹಾಲ್, ಸುಣ್ಣಭಟ್ಟಿ, ಎಸ್.ಆರ್.ಎಸ್ ಲಾಡ್ಜ್, ಕುಲುಸುಂಬಿ ಕಾಲೋನಿ, ಅಗ್ರಕಲ್ಚರ್‍ಯುನಿವರ್ ಸಿಟಿ, ಅಸಕಿಹಾಳ್, ಎಕ್ಲಾಸ್ ಪುರ. ರೈಲ್ವೆ ಸ್ಟೇಷನ್, ಆಫೋಸರ್ಸ್ ಕಾಲೋನಿ, ಆಶಾಪುರರಸ್ತೆ, ಗುಡ್ ಶೆಡ್‍ರಸ್ತೆ, ಐಬಿ ಕಾಲೋನಿ, ಜ್ಯೊತಿ ಕಾಲೋನಿ, ಪವನ್ ಲೇಔಟ್, ಗ್ಯಾನ್ ಮಂದಿರ, ಆಫಿಸರ್ಸ್ ಕಾಲೋನಿ, ಕೇಂದ್ರಿಯ ವಿದ್ಯಾಲಯ, ದೆವರು ಕಾಲೋನಿ, ಮೆಥಡಿಸ್ಟ್‍ಚರ್ಚ್, ಕುಲುಸುಂಬಿ ಕಾಲೋನಿ, ಜಂಡಕಟ್ಟ, ನವರಂಗ ದರ್ವಾಜ, ಟಿಪ್ಪು ಸುಲ್ತಾನ್ ರೋಡ್, ಡಿ.ಸಿ. ಆಫೀಸ್ ಮುಂದುಗಡೆ, ಹಾಜಿ ಕಾಲೋನಿ, ಕೋಟ್‍ತಲಾರ್, ಹೊಸ ಸಿಎಮ್‍ಸಿ ಕಚೇರಿ, ಡ್ಯಾಡಿ ಕಾಲೋನಿ, ಆಶ್ರಫೀಯಾ ಕಾಲೋನಿ, ಕಾಕತೀಯ ಕಾಲೋನಿ, ಶಾಂತಿ ಕಾಲೋನಿ, ಡಾಲರ್ಸ್ ಕಾಲೋನಿ, ಕಾಲೋನಿ, ಪಾರ್ವತಿ ಕಾಲೋನಿ, ರಾಘವೇಂದ್ರ ಕಾಲೋನಿ, ಸಾರಾಟೀಚರ್ಸ್ ಕಾಲೋನಿ, ಒಳ ಚರಂಡಿ ಸಂಸ್ಕರಣ ಘಟಕ ಮಂಚಲಾಪೂರ ರೋಡ್, ಬಸವೇಶ್ವರ ಕಾಲೋನಿ, ಬಂದೇನವಾಜ್ ಕಾಲೋನಿ, ಭಾರತಿ ನಗರ, ಚೆಕ್ಪೋಸ್ಟ್, ಓಉಔ ಕಾಲೋನಿ, ಗೌಸಿಯಾ ಕಾಲೋನಿ, S.ಖಿ. ನಿಜಾಮುದ್ದೀನ್ ಕಾಲೋನಿ, ದೇವರಾಜ್‍ಅರಸ್ ಕಾಲೋನಿ. ಗಾಂಧಿ ಲೇಔಟ್, ಅಶೋಕ್‍ಕುಮಾರ್ ಲೇಔಟ್, ಲಿಂಗ್ಸಗೂರುರಸ್ತೆ, ಕೃಷಿ ವಿಶ್ವವಿದ್ಯಾಲಯ ಎದುರುಗಡೆ, ಚಂದ್ರಬಂಡಾ ಉಪ-ಕೇಂದ್ರದ ವ್ಯಾಪ್ತಿಯ ದೇವಿ ನಗರ, ಹರಿಜನವಾಡ, ನವಾಬ್ ಗಡ್ಡ, ಎನ್.ಜಿ.ಒ ಕಾಲೋನಿ ಸೇರಿದಂತೆ ಇತರೆ ಪ್ರದೇಶಗಳಲ್ಲಿವಿದ್ಯುತ್ ವ್ಯತ್ಯಯವಾಗಲಿದೆ.
ಎಪಿಎಮ್‍ಸಿ ಪ್ರದೇಶ: ಮಂಚಲಾಪುರ ಇಂಡಸ್ಟ್ರೀಯಲ್ ಏರಿಯಾ, ಎಲ್.ಬಿ.ಎಸ್ ನಗರ, ಪೊಲೀಸ್ ಕಾಲೋನಿ, ರಾಜೇಂದ್ರ ಗಂಜ್, ಶಂಶಾಲಮ್ ದರ್ಗಾ, ಸರಕಾರಿ ಆಸ್ಪತ್ರೆ, ಒಪೆಕ್ ಆಸ್ಪತ್ರೆ, ಎಸ್ಪಿ ಆಫೀಸ್, ಕಾಳಿದಾಸ ನಗರ, ಮೈಲಾರಲಿಂಗ ನಗರ, ಚಂದ್ರಬಂಡಾ ರಸ್ತೆ, ಆಶ್ರಯ ಕಾಲೋನಿ, ವಿಶ್ವನಾಥ ಕಾಲೋನಿ, ಹುಂಡೆಕಾರ್ ಕಾಲೋನಿ ಮತ್ತು ಅಲ್ಲಮ ಪ್ರಭು ಕಾಲೋನಿ, ಸಾಲವಂಟ್ ಇಂಡಸ್ಟ್ರೀಯಲ್ ಏರಿಯಾ, ಕೆಐಎಡಿಬಿ ಇಂಡಸ್ಡ್ರೀಯಲ್ ಏರಿಯಾ, ರಾಯಚೂರು ಫ್ಲೋರ್ ಮಿಲ್, ಯರಮರಸ್ ಕ್ಯಾಂಪ್, ಪಾರಸ್‍ವಾಟಿಕಾ, ಪೋತಗಲ್, ದಂಡ್, ಬೂಸ್ಟರ್ ಪಂಪ್, ಏಗನೂರು, ಹೈದರಾಬಾದ್‍ರಸ್ತೆ, ಮಂಚಲಾಪುರ್‍ರಸ್ತೆ, ಯರಮರಸ್, ಯರಮರಸ್ ರೈಲ್ವೆ ಸ್ಟೇಶನ್, ವಿಐಪಿ ಸರ್ಕಿಟ್ ಹೌಸ್, ಎಪಿಎಮ್‍ಸಿ ಕಾಟನ್ ಮಾರ್ಕೆಟ್ ಇಂಡಸ್ಟ್ರೀಯಲ್ ಏರಿಯಾ, ವಾಟರ್ ವಕ್ರ್ಸ, ಸರ್ಕಾರಿ ಇಂಜೀನಿಯಂಗ್ ಕಾಲೇಜು ಸೇರಿದಂತೆ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜವಾಹರ ನಗರ 33/11ಕೆವಿ; ತಾಯಾಮ್ಮ ಕಾಲೋನಿ, ಎಮ್.ವಿ.ಜಿ ಕಾಲೋನಿ, ಇಂಡಸ್ಟ್ರೀಯಲ್ ಏರಿಯಾ, ಗದ್ವಾಲ್‍ರಸ್ತೆ, ಅಶ್ವಿನಿ ಕಾಲೋನಿ, ಪಂಚಮುಖಿ ಕಾಲೋನಿ, ವಾಸವಿ ನಗರ, ಎನ್.ಜಿ.ಒ ಕಾಲೋನಿ, ನೀಲಕಂಠೇಶ್ವರ ನಗರ, ಎಕ್ಬಾಲ್ ನಗರ, ಅಂಬೇಡ್ಕರ್ ನಗರ, ಫಾರೂಕ್ ಅನ್ವರ್ ಕಂಪನಿ, ಅಯ್ಯ ಬೌಡಿ, ನವಾಬ ಗಡ್ಡಾ, ಗಾಜಗಾರಪೇಟೆ, ಹನುಮಾನ್‍ಟಾಕೀಸ್, ನಗರೇಶ್ವರಟೆಂಪಲ್, ಜವಾಹರ ನಗರ ಸ್ಕೂಲ್, ಬೋಲಮಾನದೋಡ್ಡಿರೋಡ್, ವಿದ್ಯಾನಗರ, ವಾಸವಿ ನಗರ, ಎಲ್.ವಿ.ಡಿ ಕಾಲೇಜ್, ಜವಾಹರ ನಗರ ಟೆಲೆಫೋನ್ ಎಕ್ಸೇಚೆಂಜ್, ರಾಯಚೂರು ವಾಣಿ, ತಿಮ್ಮಾಪೂರು ಪೇಟೆ, ಕೃಷ್ಣದೇವರಾಯ ನಗರ, ಶಂಕರಸಿಂಗ್ ಕಾಲೋನಿ, ಸೇಂಟ್ರಲ್ ಸ್ಕೂಲ್, ಮಾಣಿಕ ಪ್ರಭು ಲೇಔಟ್, ಡೆಂಟಲ್ ಕಾಲೇಜ್, ನವೋದಯ ಇಂಜನೀಯರಿಂಗ್ ಕಾಲೇಜ್, ವಿಜಯಲಕ್ಷ್ಮಿ ಲೇಔಟ್, ಲಕ್ಷ್ಮಣ ಲೇಔಟ್, ಅಮರಖೇಡ್ ಲೇಔಟ್, ಮಾಣಿಕ ನಗರ, ಗವರ್ನಮೆಂಟ್ ಪಾಲಿಟೆಕ್ನಿಕ್, ಐಟಿಐ ಕಾಲೇಜ್, ಸಾವಿತ್ರಿ ಕಾಲೋನಿ Éೀರಿದಂತೆ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಲಿಯಬಾದ್ 110/11ಕೆವಿ ಪ್ರದೇಶ: ಬಿಜನಗೇರಾ ರಸ್ತೆ, ಮಾಣಿಕ ಪ್ರಭು ಲೇಔಟ್, ಆರ್.ಟಿ.ಒ ವೃತ್ತ, ಮಂತ್ರಾಲಯ ರಸ್ತೆ, ನವೋದಯ ಮೇಡಿಕಲ್ ಕಾಲೇಜ್, ಸತ್ಯನಾಥ ಕಾಲೋನಿ, ಜಹಿರಾಬಾದ್, ಯರಗೇರಾ ಲೇಔಟ್, ಪದ್ಮನಾಭ ಟಾಕೀಸ್, ಮೊಚಿವಾಡ, ನೇತಾಜಿ ನಗರ, ಅಶೋಕ್ ನಗರ, ಕೆ.ಎಸ್.ಆರ್.ಟಿ.ಸಿ ಡಿಪೋ, ಗೀತಾ ಮಂದಿರ, ಪಟೇಲ ರಸ್ತೆ, ಬ್ರೆಸ್ತವಾರ್ ಪೇಟೆ, ಮಾರುತಿ ನಗರ, ಐ.ಡಿ.ಎಸ್.ಎಮ್.ಟಿ ಲೇಔಟ್, ಗಂಗಾಪರಮೇಶ್ವರಿ ಲೇಔಟ್, ಜ್ಯೋತಿ ಕಾಲೋನಿ, ಐ.ಬಿ ಕಾಲೋನಿ, ಎಸ್.ಬಿ.ಹೆಚ್ ಕಾಲೋನಿ, ರಾಮನಗರ, ಅಲ್ಲಮ ಪ್ರಭು ಲೇಔಟ್, ಬಶೀರ್‍ಬಾಗ್ ಲೇಔಟ್, ವೆಂಕಟೇಶ್ವರ ಕಾಲೋನಿ, ಐಬಿರೊಡ್, ಟೆಲಿಕಾಮ್ ಕಾಲೋನಿ, ಗದ್ವಾಲ್‍ರೋಡ್, ಇಂಡಸ್ಟ್ರೀಯಲ್ ಏರಿಯಾ, ಹರಿಜನವಾಡಾ, ದೇವಿನಗರ, ನವಾಬ್ ಗಡ್ಡಾ, ಮಡ್ಡಿಪೆಟೆ, ಅಯ್ಯಾಬಾವಡಿ ಗಂಜ್‍ಕಲ್ಯಾಣ ಮಂಟಪ, ಇಂದಿರಾಕ್ಯಾಂಟೀನ್, ಗಂಜ್‍ಏರಿಯಾ, ಬಸವನಬಾವಿ ಸರ್ಕಲ್, ಜಲಾಲ ನಗರ, ಗದ್ವಾಲ್‍ರೋಡ್, ಮಡ್ಡಿಪೆಟೆ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ರಾಯಚೂರು ನಗರ ಜೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್