ಮಾಜಿ ಸಚಿವ ಬಿ. ಶ್ರೀರಾಮುಲುಗೆ ಹಕ್ಕಿಪಿಕ್ಕಿ ದಂಪತಿಗಳ ಆತಿಥ್ಯ
ಕಂಪ್ಲಿ, 07 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬಿಜೆಪಿಯ `ಬಳ್ಳಾರಿ ಚಲೋ'' ಪಾದಯಾತ್ರೆಯ ಏಳನೇ ದಿನ `ಕಂಪ್ಲಿ ಟು ದರೋಜಿ''ಯಲ್ಲಿ ಕಂಪ್ಲಿ ಪಟ್ಟಣದಲ್ಲಿ ಹಕ್ಕಿಪಿಕ್ಕಿ ಜನಾಂಗದ ಸಿ.ಡಿ. ಮೌನೇಶ್ ಮತ್ತು ಸಿ.ಡಿ. ಹೇಮಾವತಿ ಅವರ ಮನೆಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಸೋಮವಾರ ಮಧ್ಯಾಹ್ನ ಭೋಜನ ಸ
ಕಂಪ್ಲಿ: ಮಾಜಿ ಸಚಿವ ಬಿ. ಶ್ರೀರಾಮುಲು - ಹಕ್ಕಿಪಿಕ್ಕಿ ದಂಪತಿಗಳ ಆತಿಥ್ಯ

ಕಂಪ್ಲಿ: ಮಾಜಿ ಸಚಿವ ಬಿ. ಶ್ರೀರಾಮುಲು - ಹಕ್ಕಿಪಿಕ್ಕಿ ದಂಪತಿಗಳ ಆತಿಥ್ಯ

ಕಂಪ್ಲಿ: ಮಾಜಿ ಸಚಿವ ಬಿ. ಶ್ರೀರಾಮುಲು - ಹಕ್ಕಿಪಿಕ್ಕಿ ದಂಪತಿಗಳ ಆತಿಥ್ಯ

ಕಂಪ್ಲಿ: ಮಾಜಿ ಸಚಿವ ಬಿ. ಶ್ರೀರಾಮುಲು - ಹಕ್ಕಿಪಿಕ್ಕಿ ದಂಪತಿಗಳ ಆತಿಥ್ಯ

ಕಂಪ್ಲಿ, 07 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬಿಜೆಪಿಯ `ಬಳ್ಳಾರಿ ಚಲೋ' ಪಾದಯಾತ್ರೆಯ ಏಳನೇ ದಿನ `ಕಂಪ್ಲಿ ಟು ದರೋಜಿ'ಯಲ್ಲಿ ಕಂಪ್ಲಿ ಪಟ್ಟಣದಲ್ಲಿ ಹಕ್ಕಿಪಿಕ್ಕಿ ಜನಾಂಗದ ಸಿ.ಡಿ. ಮೌನೇಶ್ ಮತ್ತು ಸಿ.ಡಿ. ಹೇಮಾವತಿ ಅವರ ಮನೆಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಸೋಮವಾರ ಮಧ್ಯಾಹ್ನ ಭೋಜನ ಸವಿದರು.

ಬಿ. ಶ್ರೀರಾಮುಲು ಅವರ ಸರಳತೆಗೆ ಹಕ್ಕಿಪಿಕ್ಕಿ ದಂಪತಿ ಮೆಚ್ಚುಗೆ ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande