ಬಳ್ಳಾರಿ : ಮೊಬೈಲ್ ಟವರ್ ಅಳವಡಿಸಲು ಸ್ಥಳೀಯರ ವಿರೋಧ
ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬಳ್ಳಾರಿ ನಗರದ ಪಟೇಲ್ ನಗರದ ಸತ್ಯಸಾಯಿ ಕಾಲೋನಿಯಲ್ಲಿ ಸಾರ್ವಜನಿಕ ನಿವಾಸ ಸ್ಥಳದಲ್ಲಿ ಮೊಬೈಲ್ ಫೋನ್ ಸಿಗ್ನಲ್ಗಳ ಟವರ್ ಅಳವಡಿಕೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಗುರುವಾರ ಭೇಟಿ ನೀಡಿ, ಸ್ಥಳೀಯರ
ಬಳ್ಳಾರಿ : ಮೊಬೈಲ್ ಟವರ್ ಅಳವಡಿಸಲು ವಿರೋಧ


ಬಳ್ಳಾರಿ : ಮೊಬೈಲ್ ಟವರ್ ಅಳವಡಿಸಲು ವಿರೋಧ


ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬಳ್ಳಾರಿ ನಗರದ ಪಟೇಲ್ ನಗರದ ಸತ್ಯಸಾಯಿ ಕಾಲೋನಿಯಲ್ಲಿ ಸಾರ್ವಜನಿಕ ನಿವಾಸ ಸ್ಥಳದಲ್ಲಿ ಮೊಬೈಲ್ ಫೋನ್ ಸಿಗ್ನಲ್ಗಳ

ಟವರ್ ಅಳವಡಿಕೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಗುರುವಾರ ಭೇಟಿ ನೀಡಿ, ಸ್ಥಳೀಯರಿಂದ ಮನವಿ ಸ್ವೀಕರಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರ ಜೊತೆ ಮಾತನಾಡಿ, ಮೊಬೈಲ್ ಟವರ್ ಹಾಕುವ ಮೂಲಕ ಈ ಭಾಗದಲ್ಲಿ ವಿಕಿರಣಗಳು ಹೊರ ಸೂಸುವಿಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗಲಿದೆ. ಕಾರಣ ಟವರ್ ಅಳವಡಿಸುವುದನ್ನು ತಕ್ಷಣವೇ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande