ನಾಳೆ ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ರಾಯಚೂರು , 09 ಜುಲೈ (ಹಿ.ಸ.): ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ 1ರ ವ್ಯಾಪ್ತಿಗೆ ಬರುವ 11 ಕೆವಿ ಮಾರ್ಗ ಲೈನ್ ಶಿಫ್ಟ್ ಕಾಮಗಾರಿನಿರ್ವಹಿಸುತ್ತಿರುವ ಪ್ರಯುಕ್ತ ಜುಲೈ 10ರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ತಿಳಿಸಲಾಗಿದೆ
ನಾಳೆ ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ


ರಾಯಚೂರು , 09 ಜುಲೈ (ಹಿ.ಸ.):

ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ 1ರ ವ್ಯಾಪ್ತಿಗೆ ಬರುವ 11 ಕೆವಿ ಮಾರ್ಗ ಲೈನ್ ಶಿಫ್ಟ್ ಕಾಮಗಾರಿನಿರ್ವಹಿಸುತ್ತಿರುವ ಪ್ರಯುಕ್ತ ಜುಲೈ 10ರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ತಿಳಿಸಲಾಗಿದೆ.

ನಿಜಲಿಂಗಪ್ಪ ಕಾಲೋನಿ, ರಾಣಾ ಪ್ರತಾಪ್ ಕಾಲೋನಿ, ವೆಂಕಟೇಶ್ವರ ಕಾಲೋನಿ, ಬೆಲ್ಲಂ ಕಾಲೋನಿ, ಕುಲಸುಂಬಿ ಕಾಲೋನಿ, ಡಿ.ಸಿ ಗೆಸ್ಟ ಹೌಸ್, ಮಹಾಲಕ್ಷ್ಮಿ ಲೇಔಟ್, ದೇವರ ಕಾಲೋನಿ, ಚುಕ್ಕಿ ಕಾಲೋನಿ,ಎ.ಟಿ.ಎಮ್ ಸರ್ಕಲ್, ಹೋಸುರು, ರಾಂಪೂರ, ಸ್ಟೇಷನ್ಏರಿಯಾ, ಗುಡ್ಶೆಡ್ಏರಿಯಾ, ಆಶಾಪೂರು ಸರ್ಕಲ್, ಕೆ.ಕೆ ರೆಡ್ಡಿ ಫಂಕ್ಷನ್ ಹಾಲ್ ಹತ್ತಿರ, ಎಫ್.ಸಿ.ಐ ಗೋಡಾನ್, ಅಮರೇಶ್ವರ ಕಾಲೋನಿ, ಆರ್.ಆರ್ ಕಾಲೋನಿ, ಪದ್ಮಾವತಿ ಕಾಲೋನಿ, ರಾಜಮಾತಗುಡಿ, ಆಫಿಸರ್ಸ್ ಕಾಲೋನಿ, ಇಂಜಿನೀಯರ್ಸ್ ಕಾಲೋನಿ, ಪವನ್ ಲೇಔಟ್, ರಾಯಲ್ ಫೊರ್ಟ್, ಬಿ.ಸಿ.ಎಮ್ ಹಾಸ್ಟಲ್, ರಾಧಕೃಷ್ಣ ಫಂಕ್ಷನ್ ಹಾಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ 1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande