ಸಂಡೂರು : ನಾಳೆ ವಿದ್ಯುತ್ ವ್ಯತ್ಯಯ
ಸಂಡೂರು, 20 ಜುಲೈ (ಹಿ.ಸ.) ಆ್ಯಂಕರ್ : ಸಂಡೂರು 33/22ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಸಂಡೂರು ಪಟ್ಟಣ ಎಸ್ಎಫ್-2 ವೆಂಕಟಗಿರಿ ಎನ್ಜೆವೈ, ಎಸ್ಎಫ್-5 ರಾಮಘಡ ಐಪಿಸೆಟ್ ಮತ್ತು ಎಸ್ಎಫ್-6 ಸಿದ್ದಪುರ ಫೀಡರ್ಗಳ 11ಕೆವಿ ವಿದ್ಯುತ್ ಮಾರ್ಗದ ಹೊಸ ಜಿಒಎಸ್ ಕಾಮಗಾರಿ ಮತ್ತು ಜಂಗಲ್ ಕಟಿಂ
ಸಂಡೂರು : ನಾಳೆ ವಿದ್ಯುತ್ ವ್ಯತ್ಯಯ


ಸಂಡೂರು, 20 ಜುಲೈ (ಹಿ.ಸ.)

ಆ್ಯಂಕರ್ : ಸಂಡೂರು 33/22ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಸಂಡೂರು ಪಟ್ಟಣ ಎಸ್ಎಫ್-2 ವೆಂಕಟಗಿರಿ ಎನ್ಜೆವೈ, ಎಸ್ಎಫ್-5 ರಾಮಘಡ ಐಪಿಸೆಟ್ ಮತ್ತು ಎಸ್ಎಫ್-6 ಸಿದ್ದಪುರ ಫೀಡರ್ಗಳ 11ಕೆವಿ ವಿದ್ಯುತ್ ಮಾರ್ಗದ ಹೊಸ ಜಿಒಎಸ್ ಕಾಮಗಾರಿ ಮತ್ತು ಜಂಗಲ್ ಕಟಿಂಗ್ ಇರುವುದರಿಂದ ಜುಲೈ 21 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಂಡೂರು ಪಟ್ಟಣ ಸೇರಿದಂತೆ ಹೊಸ ಆಶ್ರಯ ಕಾಲೋನಿ, ಕೃಷ್ಣನಗರ, ಸುಶೀಲಾನಗರ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ಎನ್ಜೆವೈ ಮತ್ತು ಐಪಿಸೆಟ್ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande