ಸಂಡೂರು : ಜುಲೈ 18 - ಗ್ರಾಹಕರ ಕುಂದು ಕೊರೆತೆ ಸಭೆ
ಸಂಡೂರು, 16 ಜುಲೈ (ಹಿ.ಸ.) ಆ್ಯಂಕರ್ : ಜೆಸ್ಕಾಂ ಸಂಡೂರು ಉಪ-ವಿಭಾಗ ಕಚೇರಿಯಲ್ಲಿ ಜುಲೈ 18 ರಂದು ಮಧ್ಯಾಹ್ನ3 ಗಂಟೆಯಿಂದ ಸಂಜೆ 5.30 ರವರೆಗೆ ಗ್ರಾಹಕರ ಸಂವಾದ ಸಭೆ ನಡೆಯಲಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜೆಸ್ಕಾಂ ಸಂಡೂರು ಉಪ-ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಕೆ.ಎ.
ಸಂಡೂರು : ಜುಲೈ 18 - ಗ್ರಾಹಕರ ಕುಂದು ಕೊರೆತೆ ಸಭೆ


ಸಂಡೂರು, 16 ಜುಲೈ (ಹಿ.ಸ.)

ಆ್ಯಂಕರ್ : ಜೆಸ್ಕಾಂ ಸಂಡೂರು ಉಪ-ವಿಭಾಗ ಕಚೇರಿಯಲ್ಲಿ ಜುಲೈ 18 ರಂದು ಮಧ್ಯಾಹ್ನ3 ಗಂಟೆಯಿಂದ ಸಂಜೆ 5.30 ರವರೆಗೆ ಗ್ರಾಹಕರ ಸಂವಾದ ಸಭೆ ನಡೆಯಲಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜೆಸ್ಕಾಂ ಸಂಡೂರು ಉಪ-ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಕೆ.ಎ.ಉಮೇಶ್ ಕುಮಾರ್, ಸಂಡೂರು ತಾಲೂಕಿನ ಎಲ್ಲ ಗ್ರಾಹಕರು ಈ ಸಭೆಯಲ್ಲಿ ಭಾಗವಹಿಸಿ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಈ ಮೂಲಕ ಕೊರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande