ಕೊಪ್ಪಳ: ರೇಖಾ ನಿಧನ
ಕೊಪ್ಪಳ, 15 ಜುಲೈ (ಹಿ.ಸ.): ಆ್ಯಂಕರ್ : ಕಿನ್ನಾಳ ರಸ್ತೆಯ ಎನ್.ಜಿ.ಓ.ಕಾಲನಿ ನಿವಾಸಿ ರೇಖಾ (ರೇಣುಕಾ) ನಾಗರಾಜನಾಯಕ ಡೊಳ್ಳಿನ(35) ಇಂದು ಬೆಳಗಿನ ಜಾವ ಹೃದಯಾಘಾತದಿಂದ ಕೊನೆಯುಸಿರೆಳೆದರು. ಮೃತರು ಪತಿ ,ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಪಾಲಕ ನಾಗರಾಜನಾಕ ಡೊಳ್ಳಿನ, ಪುತ್ರ ಧೃವನಾಯಕ, ಸೇರಿದಂತೆ
Koppal: Rekha passes away


ಕೊಪ್ಪಳ, 15 ಜುಲೈ (ಹಿ.ಸ.):

ಆ್ಯಂಕರ್ : ಕಿನ್ನಾಳ ರಸ್ತೆಯ ಎನ್.ಜಿ.ಓ.ಕಾಲನಿ ನಿವಾಸಿ ರೇಖಾ (ರೇಣುಕಾ) ನಾಗರಾಜನಾಯಕ ಡೊಳ್ಳಿನ(35) ಇಂದು ಬೆಳಗಿನ ಜಾವ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಮೃತರು ಪತಿ ,ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಪಾಲಕ ನಾಗರಾಜನಾಕ ಡೊಳ್ಳಿನ, ಪುತ್ರ ಧೃವನಾಯಕ, ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಜುಲೈ 15 ರಂದು ಮಧ್ಯಾಹ್ನ 3 ಗಂಟೆಗೆ ಕೊಪ್ಪಳದ ರುದ್ರಭೂಮಿಯಲ್ಲಿ ನಡೆಯಲಿದೆ .

ಸಂಪರ್ಕ

ಮಂಜುನಾಥ ಡಿ.ಡೊಳ್ಳಿನ

9480654365

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande