ಬಳ್ಳಾರಿ : ಪೊಲೀಸರ ದಾಳಿ; ಮಾದಕ ವಸ್ತು ಸೇವಿಸಿದ್ದವರ ವಿರುದ್ಧ ಕ್ರಮ
ಬಳ್ಳಾರಿ, 13 ಜುಲೈ (ಹಿ.ಸ.) ಆ್ಯಂಕರ್ : ಸಂಜೆಯ ವೇಳೆಯಲ್ಲಿ ರಸ್ತೆ ಬದಿಯಲ್ಲಿ, ಲೇ ಔಟ್ಗಳಲ್ಲಿ, ಪುಟ್ಪಾತ್ಗಳಲ್ಲಿ, ಎಲ್ಲೆಂದರಲ್ಲಿ ಕೂತು ಮದ್ಯಸೇವನೆ ಮಾಡುತ್ತಿದ್ದ 174 ಜನರನ್ನು ಪೊಲೀಸರು ವಶಕ್ಕೆ ಪಡೆದು, 111 ಜನರಿಗೆ ಮಾದಕ ವಸ್ತು ಸೇವನೆ ಪರೀಕ್ಷೆ ನಡೆಸಿದ್ದು, ನಾಲ್ವರು ಮಾದಕವಸ್ತು ಸೇವನೆ ಮಾಡಿ
ಬಳ್ಳಾರಿ : ಪೊಲೀಸರ ದಾಳಿ; ಮಾದಕ ವಸ್ತು ಸೇವಿಸಿದ್ದವರ ವಿರುದ್ಧ ಕ್ರಮ


ಬಳ್ಳಾರಿ, 13 ಜುಲೈ (ಹಿ.ಸ.)

ಆ್ಯಂಕರ್ : ಸಂಜೆಯ ವೇಳೆಯಲ್ಲಿ ರಸ್ತೆ ಬದಿಯಲ್ಲಿ, ಲೇ ಔಟ್ಗಳಲ್ಲಿ, ಪುಟ್ಪಾತ್ಗಳಲ್ಲಿ, ಎಲ್ಲೆಂದರಲ್ಲಿ ಕೂತು ಮದ್ಯಸೇವನೆ ಮಾಡುತ್ತಿದ್ದ 174 ಜನರನ್ನು ಪೊಲೀಸರು ವಶಕ್ಕೆ ಪಡೆದು, 111 ಜನರಿಗೆ ಮಾದಕ ವಸ್ತು ಸೇವನೆ ಪರೀಕ್ಷೆ ನಡೆಸಿದ್ದು, ನಾಲ್ವರು ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.

ಬಳ್ಳಾರಿ ನಗರ ಪೊಲೀಸರು ಎರೆಡು ದಿನಗಳ ಕಾಲ ನಗರದ ಹೊರವಲಯದ ವಿವಿಧೆಡೆಯಲ್ಲಿ ಕೂಬಿಂಗ್ ನಡೆಸಿ, ಒಟ್ಟು 174 ಜನರನ್ನು ವಶಕ್ಕೆ ಪಡೆದು, 111 ಜನರಿಗೆ ಮಾದಕ ವಸ್ತು ಸೇವನೆ ಪರೀಕ್ಷೆ ನಡೆಸಿದ್ದು, ನಾಲ್ವರು ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಮಾದಕವಸ್ತು ಸೇವನೆ ಮಾಡಿದ್ದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande