ತೋರಣಗಲ್ಲಿಂದ ಎರಡು ವರ್ಷಗಳ ಹಿಂದೆ ತಾಯಿ - ಮಗ ಕಾಣೆ ; ಆಂಧ್ರದಲ್ಲಿ ಪತ್ತೆ
ಬಳ್ಳಾರಿ, 08 ಮೇ (ಹಿ.ಸ.) : ಆ್ಯಂಕರ್ : ತೋರಣಗಲ್ಲು ಗ್ರಾಮದಿಂದ ಎರೆಡು ವರ್ಷಗಳ ಹಿಂದೆ ಕಾಣೆಯಾಗಿದ್ದ ತಾಯಿ ಮತ್ತು ಮಗನನ್ನು ಪೊಲೀಸರು ಆಂಧ್ರಪ್ರದೇಶದಲ್ಲಿ ಪತ್ತೆ ಮಾಡಿ, ಕುಟುಂಬದ ಸದಸ್ಯರಿಗೆ ಶುಕ್ರವಾರ ಒಪ್ಪಿಸಿದ್ದಾರೆ. ತೋರಣಗಲ್ಲು ಗ್ರಾಮ ನಿವಾಸಿ ರಾಧ (25) ಮತ್ತು ಅವರ ಅಪ್ರಾಪ್ತ ಮಗ ಅ
ತೋರಣಗಲ್ಲಿಂದ ಎರೆಡು ವರ್ಷಗಳ ಹಿಂದೆ ತಾಯಿ - ಮಗ ಕಾಣೆ : ಆಂಧ್ರದಲ್ಲಿ ಪತ್ತೆ


ಬಳ್ಳಾರಿ, 08 ಮೇ (ಹಿ.ಸ.) :

ಆ್ಯಂಕರ್ : ತೋರಣಗಲ್ಲು ಗ್ರಾಮದಿಂದ ಎರೆಡು ವರ್ಷಗಳ ಹಿಂದೆ ಕಾಣೆಯಾಗಿದ್ದ ತಾಯಿ ಮತ್ತು ಮಗನನ್ನು ಪೊಲೀಸರು ಆಂಧ್ರಪ್ರದೇಶದಲ್ಲಿ ಪತ್ತೆ ಮಾಡಿ, ಕುಟುಂಬದ ಸದಸ್ಯರಿಗೆ ಶುಕ್ರವಾರ ಒಪ್ಪಿಸಿದ್ದಾರೆ.

ತೋರಣಗಲ್ಲು ಗ್ರಾಮ ನಿವಾಸಿ ರಾಧ (25) ಮತ್ತು ಅವರ ಅಪ್ರಾಪ್ತ ಮಗ ಅಕ್ಟೋಬರ್ 10, 2023 ರಂದು ಕಾಣೆಯಾಗಿದ್ದರು.

ಈ ಪ್ರಕರಣವನ್ನು ಬಳ್ಳಾರಿ ಎಎಚ್ಟಿಯು (ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಯೂನಿಟ್) ತಂಡವು ತನಿಖೆ ನಡೆಸಿ, ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆ ಹಚ್ಚಿ, ಬಳ್ಳಾರಿಗೆ ಕರೆದುಕೊಂಡು ಬಂದು, ಕುಟುಂಬಕ್ಕೆ ಒಪ್ಪಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande