ಹಿರಿಯ ಪತ್ರಕರ್ತ ಎ. ಅಬ್ದುಲ್ ನಬಿ ನಿಧನ
ಪುತ್ರಿ
Senior journalist A. Abdul Nabi passes away


ಸಿರುಗುಪ್ಪ, 20 ಮೇ (ಹಿ.ಸ.) :

ಆ್ಯಂಕರ್ : ಸಿರುಗುಪ್ಪದ ಸೌದಾಗರ್ ಮೊಹಲ್ಲಾ ನಿವಾಸಿ ಹಾಗೂ ಹಿರಿಯ ಪತ್ರಕರ್ತ ಎ. ಅಬ್ದುಲ್ ನಬಿ (81) ಅವರು ಬುಧವಾರ ಮೃತಪಟ್ಟಿದ್ದು, ಮೃತರ ಅಂತ್ಯಕ್ರಿಯೆಯು ಗುರುವಾರ ನೆರವೇರಲಿದೆ.

ಮೃತರಿಗೆ ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.

ಮೃತರ ಅಂತ್ಯಕ್ರಿಯೆಯು ಸಿರುಗುಪ್ಪದ ಖಬರಸ್ತಾನ್ನಲ್ಲಿ ಗುರುವಾರ ನೆರವೇರಲಿದೆ.

ವಿವರಗಳಿಗಾಗಿ ನೌಷಾಧ್, ಮಗ, ಮೊಬೈಲ್ : 99720 38033 ಗೆ ಸಂಪರ್ಕಿಸಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande