ರಾಯಚೂರು : ಮೇ.14ರಂದು ವಿದ್ಯುತ್ ವ್ಯತ್ಯಯ
ರಾಯಚೂರು, 12 ಮೇ (ಹಿ.ಸ.) : ಆ್ಯಂಕರ್ : ಕೆಪಿಟಿಸಿಎಲ್ ಟಿಎಲ್ಎಮ್ ಉಪ ವಿಭಾಗದ ವ್ಯಾಪ್ತಿಯ 110/11ಕೆವಿ ಜವಾಹರ ನಗರ ಸಬ್ ಸ್ಟೇಷನ್ನಿಂದ ವಡವಟ್ಟಿ (ಜವಾಹರ ನಗರ ಲೈನ್) ಜಂಗಲ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಪ್ರಯುಕ್ತ ಮೇ.14ರ ಬೆಳಿಗ್ಗೆ ಬೆಳಿಗ್ಗೆ 8 ಗಂಟೆಯಿಂದ 12ಗಂಟೆಯವರಗೆ ವಿದ್ಯುತ್ ವ್ಯತ
ರಾಯಚೂರು : ಮೇ.14ರಂದು ವಿದ್ಯುತ್ ವ್ಯತ್ಯಯ


ರಾಯಚೂರು, 12 ಮೇ (ಹಿ.ಸ.) :

ಆ್ಯಂಕರ್ : ಕೆಪಿಟಿಸಿಎಲ್ ಟಿಎಲ್ಎಮ್ ಉಪ ವಿಭಾಗದ ವ್ಯಾಪ್ತಿಯ 110/11ಕೆವಿ ಜವಾಹರ ನಗರ ಸಬ್ ಸ್ಟೇಷನ್ನಿಂದ ವಡವಟ್ಟಿ (ಜವಾಹರ ನಗರ ಲೈನ್) ಜಂಗಲ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಪ್ರಯುಕ್ತ ಮೇ.14ರ ಬೆಳಿಗ್ಗೆ ಬೆಳಿಗ್ಗೆ 8 ಗಂಟೆಯಿಂದ 12ಗಂಟೆಯವರಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

ಅಂದು ಬೆಳಿಗ್ಗೆ 8ರಿಂದ ರಾಯಚೂರು ನಗರದ ತಾಯಾಮ್ಮ ಕಾಲೋನಿ, ಎಮ್.ವಿ.ಜಿ ಕಾಲೋನಿ, ಇಂಡಸ್ಟ್ರೀಯಲ್ ಏರಿಯಾ, ಗದ್ವಾಲ್ರಸ್ತೆ, ಅಶ್ವಿನಿ ಕಾಲೋನಿ, ಪಂಚಮುಖಿ ಕಾಲೋನಿ, ವಾಸವಿ ನಗರ, ಎನ್.ಜಿ.ಓ ಕಾಲೋನಿ, ನೀಲಕಂಠೇಶ್ವರ ನಗರ, ಎಕ್ಬಾಲ್ ನಗರ, ಅಂಬೇಡ್ಕರ್ ನಗರ, ಫಾರೂಕ್ಅನ್ವರ್ ಕಂಪನಿ, ಅಯ್ಯ ಬೌಡಿ, ನವಾಬ ಗಡ್ಡಾ, ಗಾಜಗಾರಪೇಟೆ, ಹನುಮಾನ್ಟಾಕೀಸ್, ನಗರೇಶ್ವರಟೆಂಪಲ್, ಜವಾಹರ ನಗರ ಸ್ಕೂಲ್, ಬೋಲಮಾನದೋಡ್ಡಿರೋಡ್, ಹನುಮಾನ್ ಟಾಕೀಜ್, ವಿದ್ಯಾನಗರ, ವಾಸವಿ ನಗರ, ಎಲ್ವಿಡಿ ಕಾಲೇಜ್, ಜವಾಹರ ನಗರ, ಟೆಲೆಫೋನ್ಎಕ್ಸೇಚೆಂಜ್, ರಾಯಚೂರು ವಾಣಿ, ತಿಮ್ಮಾಪೂರು ಪೇಟೆ, ಪಟೇಲ್ ರೋಡ್, ಕೃಷ್ಣದೇವರಾಯನಗರ, ಶಂಕರಸಿಂಗ್ ಕಾಲೋನಿ.

ಸೆಂಟ್ರಲ್ ಸ್ಕೂಲ್, ಮಾಣಿಕ ಪ್ರಭು ಲೇಔಟ್, ಡೆಂಟಲ್ ಕಾಲೇಜ್, ನವೋದಯ ಇಂಜನೀಯರಿಂಗ್ ಕಾಲೇಜ್, ವಿಜಯಲಕ್ಷ್ಮಿ ಲೇಔಟ್, ಲಕ್ಷ್ಮಣ ಲೇಔಟ್, ಅಮರಖೇಡ್ ಲೇಔಟ್, ಮಾಣಿಕ ನಗರ, ಗವರ್ನಮೆಂಟ್ ಪಾಲಿಟೆಕ್ನಿಕ್, ಐಟಿಐ ಕಾಲೇಜ್, ಸಾವಿತ್ರಿ ಕಾಲೋನಿ, ನಿರ್ಮಿತಿ ಕೇಂದ್ರ ಮತ್ತು ನಿರ್ಮಿತಿ ಕೇಂದ್ರದ ಸುತ್ತಮುತ್ತಲಿನ ಪ್ರದೇಶ, ನಿಸರ್ಗ ಲೇಔಟ್ ಮತ್ತು ನಿಸರ್ಗ ಲೇಔಟ್ನ ಸುತ್ತಲಿನ ಎಲ್ಲಾ ಸರಕಾರಿ ಶಾಲಾ ವಸತಿ ನಿಲಯಗಳು, ಮೊರಾರ್ಜಿ ದೆಸಾಯಿ ವಸತಿ ನಿಲಯ.

ಗದ್ವಾಲ್ ರೋಡ್, ಅಯ್ಯಾಳಪ್ಪ ಸರ್ಕಲ್, ಅಶ್ವಿನಿ ಕಾಲೋನಿ, ಜಲಾಲ್ನಗರ, ಮಡ್ಡಿಪೆಟೆ, ಬಸವನಭಾವಿ ಸರ್ಕಲ್, ಮಾರ್ಕೆಟ್ ಯಾರ್ಡ್, ಗಂಜ್ ಏರಿಯಾ, ಸಿಯಾತಾಲಾಬ್ನ ಕೆಲವು ಪ್ರದೇಶ, ಸುದ್ದಿಮೂಲ ದಿನಪತ್ರಿಕೆ, ಕ್ಲಾರಿಟಿ ಡಯಾಗ್ನಾಸ್ ಸೆಂಟರ್, ಪೂರ್ಣಿಮಾ ಟಾಕೀಸ್ ಹೊಸ ಶಿವಮ್ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ 24*7 ಗ್ರಾಹಕರ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕಿಸುವಂತೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande