ಕುರುಗೋಡು - ನಾಳೆ ವಿದ್ಯುತ್ ವ್ಯತ್ಯಯ
ಕುರುಗೋಡು, 11 ಮೇ (ಹಿ.ಸ.) : ಆ್ಯಂಕರ್ : ಕುರುಗೋಡು ಉಪ ವಿಭಾಗ ವ್ಯಾಪ್ತಿಯ ಎಮ್ಮಿಗನೂರು 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೆಯ ತ್ರೈಮಾಸಿಕ ನಿರ್ವಹಣಾ ಕಾರ್ಯವಿರುವುದರಿಂದ ಮೇ 12 ರಂದು ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ . ಗುತ್
ಕುರುಗೋಡು - ನಾಳೆ ವಿದ್ಯುತ್ ವ್ಯತ್ಯಯ


ಕುರುಗೋಡು, 11 ಮೇ (ಹಿ.ಸ.) :

ಆ್ಯಂಕರ್ : ಕುರುಗೋಡು ಉಪ ವಿಭಾಗ ವ್ಯಾಪ್ತಿಯ ಎಮ್ಮಿಗನೂರು 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೆಯ ತ್ರೈಮಾಸಿಕ ನಿರ್ವಹಣಾ ಕಾರ್ಯವಿರುವುದರಿಂದ ಮೇ 12 ರಂದು ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ .

ಗುತ್ತಿಗನೂರು, ಓಲ್ವಾಯಿ, ಎಮ್ಮಿಗನೂರು, ತಿಮ್ಮನಕೆರೆ, ತಾತರಾಜ್ ಕ್ಯಾಂಪ್, ಬ್ರಹ್ಮಣಿ ಕ್ಯಾಂಪ್ , ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಬಾಳಾಪುರ, ಮೆಹೆಬೂಬ್ನಗರ, ಕೊಟ್ಬಾಲ್, ಶಾಂತಿನಗರ, ಶಂಕರ್ ಸಿಂಗ್ ಕ್ಯಾಂಪ್, ಸುಬ್ಬರಾವ್ ಕ್ಯಾಂಪ್ ಕೃಷಿ ಪ್ರದೇಶಗಳು. ರಾಮಚಂದ್ರಪುರ ಕ್ಯಾಂಪ್,ದೊಡ್ಡರಾಜ ಕ್ಯಾಂಪ್ಪ, ಟ್ಟಣಸೆರಗು, ಗುತ್ತಿಗನೂರು, ಹೆಚ್.ವೀರಾಪುರ, ಚಿಟಿಗಿನಾಳ್ ಸೋಮಲಾಪುರ, ಅರ್ಜುನ್ ಕ್ಯಾಂಪ್ ಎನ್.ಜೆ.ವೈ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande