ಆನ್ಲೈನ್ ಆ್ಯಪ್ : ಸ್ವಯಂ ಜನಗಣತಿ
ಕೊಪ್ಪಳ, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಸ್ವಯಂ ಜನಗಣತಿ ಶೀರ್ಷಿಕೆಯಡಿ ಆನ್ಲೈನ್ ಆ್ಯಪ್ ಮೂಲಕ ಸಾರ್ವಜನಿಕರು ಸ್ವಯಂ ಜನಗಣತಿ ಮಾಡಿಕೊಳ್ಳಲು ಏಪ್ರಿಲ್ 1 ರಿಂದ 15 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಈ ಮೂಲಕ ಆನ್ಲೈನ್ ನಲ್ಲಿ ನಿಖರ ಮಾಹಿತಿಯನ್ನು ಒದಗಿಸಬಹುದಾಗಿದೆ. ಸ್ವಯಂ ಜನಗಣ
ಆನ್ಲೈನ್ ಆ್ಯಪ್ : ಸ್ವಯಂ ಜನಗಣತಿ


ಕೊಪ್ಪಳ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಸ್ವಯಂ ಜನಗಣತಿ ಶೀರ್ಷಿಕೆಯಡಿ ಆನ್ಲೈನ್ ಆ್ಯಪ್ ಮೂಲಕ ಸಾರ್ವಜನಿಕರು ಸ್ವಯಂ ಜನಗಣತಿ ಮಾಡಿಕೊಳ್ಳಲು ಏಪ್ರಿಲ್ 1 ರಿಂದ 15 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಈ ಮೂಲಕ ಆನ್ಲೈನ್ ನಲ್ಲಿ ನಿಖರ ಮಾಹಿತಿಯನ್ನು ಒದಗಿಸಬಹುದಾಗಿದೆ.

ಸ್ವಯಂ ಜನಗಣತಿ ಶೀರ್ಷಿಕೆಯಡಿ se.census.gov.in ಲಿಂಕ್ ಬಳಸಿಕೊಂಡು ಸ್ವಯಂ ಜನಗಣತಿ ಕಾರ್ಯವನ್ನು ಮಾಡಿಕೊಳ್ಳಬೇಕು ಎಂದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande