ಕಿರಣಕುಮಾರ ಕಟಗಿ ಅವರಿಗೆ ಸನ್ಮಾನ
ಗದಗ, 02 ಮಾರ್ಚ್ (ಹಿ.ಸ.) ಆ್ಯಂಕರ್: 2025ರ ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಗೃಹರಕ್ಷಕದಳ ಗದಗ ಜಿಲ್ಲಾ ಕಚೇರಿಯ ಸಿಬ್ಬಂದಿ ಕಿರಣಕುಮಾರ ಕಟಗಿ, ಭೋದಕರು ಇವರು ಪುರಸ್ಕೃತಗೊಂಡಿರುತ್ತಾರೆ. ಗೃಹರಕ್ಷದಳ ಇಲಾಖೆಯ ಗದಗ ಜಿಲ್ಲೆಯ ಜಿಲ್ಲಾ ಸಮಾದೇಷ್ಟರಾದ ಚನ್ನಾರಡ್ಡಿ ಬಸ
ಕಿರಣಕುಮಾರ ಕಟಗಿ ಅವರಿಗೆ ಸನ್ಮಾನ


ಗದಗ, 02 ಮಾರ್ಚ್ (ಹಿ.ಸ.)

ಆ್ಯಂಕರ್: 2025ರ ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಗೃಹರಕ್ಷಕದಳ ಗದಗ ಜಿಲ್ಲಾ ಕಚೇರಿಯ ಸಿಬ್ಬಂದಿ ಕಿರಣಕುಮಾರ ಕಟಗಿ, ಭೋದಕರು ಇವರು ಪುರಸ್ಕೃತಗೊಂಡಿರುತ್ತಾರೆ.

ಗೃಹರಕ್ಷದಳ ಇಲಾಖೆಯ ಗದಗ ಜಿಲ್ಲೆಯ ಜಿಲ್ಲಾ ಸಮಾದೇಷ್ಟರಾದ ಚನ್ನಾರಡ್ಡಿ ಬಸವರಾಜ ಗೊಳರಡ್ಡಿ, ಕೆ.ಸಿ.ವಕ್ಕಳದ ಅಡ್ಜುಟೆಂಟ್, ಎಸ್.ಎಫ್.ದೊಡ್ಡಮನಿ ಘಟಕಾಧಿಕಾರಿಗಳು ಟಿ.ಎಲ್.ರಾಜಕುಮಾರ, ಬಿ.ಡಿ.ನಾಯಕ ಸಿಬ್ಬಂದಿ, ರಮೇಶ ಯಚ್ಚಲಗಾರ, ಎಚ್.ಜಿ., ಎ.ಏಂ.ನಾಗನೂರ, ಎ.ಎಸ್.ಅಂಗಡಿ, ಬಿ.ಎಫ.ಮಡಿವಾಳರ, ಪಿ.ಗೂರನವರ, ಬಿ.ಎಸ್. ಬಸವರಡ್ಡಿ ಹಾಗೂ ಗೃಹರಕ್ಷಕ ಮತ್ತು ಗೃಹರಕ್ಷಕಿಯರು ಅಭಿನಂದಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande