ಶ್ವೇತನಾಗ ವೇಣುಗೋಪಾಲ ಅವರಿಗೆ ಪಿಎಚ್ಡಿ ಪದವಿ
ಹಂಪಿ, 02 ಮಾರ್ಚ್ (ಹಿ.ಸ.): ಆ್ಯಂಕರ್: ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಮಹಿಳಾ ಅಧ್ಯಯನ ವಿಭಾಗದ ಪಿಎಚ್.ಡಿ ವಿದ್ಯಾರ್ಥಿನಿ ಶ್ವೇತನಾಗ ವೇಣುಗೋಪಾಲ ಅವರಿಗೆ ಪಿಎಚ್ ಡಿ ಪದವಿ ಲಭಿಸಿದೆ. ಮಾಗದರ್ಶಕ ಡಾ. ಕೆ. ವೆಂಕಟೇಶ್ ಹಾಗೂ ಸಹ ಮಾರ್ಗದರ್ಶಕ ಡಾ. ಶಿವಾನಂದ ಎಸ್. ವಿರಕ್ತಮಠ
ಶ್ವೇತನಾಗ ವೇಣುಗೋಪಾಲ ಅವರಿಗೆ ಪಿಎಚ್ಡಿ ಪದವಿ


ಹಂಪಿ, 02 ಮಾರ್ಚ್ (ಹಿ.ಸ.):

ಆ್ಯಂಕರ್: ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಮಹಿಳಾ ಅಧ್ಯಯನ ವಿಭಾಗದ ಪಿಎಚ್.ಡಿ ವಿದ್ಯಾರ್ಥಿನಿ ಶ್ವೇತನಾಗ ವೇಣುಗೋಪಾಲ ಅವರಿಗೆ ಪಿಎಚ್ ಡಿ ಪದವಿ ಲಭಿಸಿದೆ.

ಮಾಗದರ್ಶಕ ಡಾ. ಕೆ. ವೆಂಕಟೇಶ್ ಹಾಗೂ ಸಹ ಮಾರ್ಗದರ್ಶಕ ಡಾ. ಶಿವಾನಂದ ಎಸ್. ವಿರಕ್ತಮಠ ಅವರ ಮಾರ್ಗದರ್ಶನದಲ್ಲಿ ‘ಸುರಪುರ ಸಂಸ್ಥಾನದ ರಾಜರ ಆಳ್ವಿಕೆಯಲ್ಲಿ ಮಹಿಳೆಯರು’ ಎಂಬ ಪ್ರೌಢ ಪ್ರಬಂಧ ಮಂಡಿಸಿದ್ದಕ್ಕಾಗಿ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ ಎಂದು ವಿವಿ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande