ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
ತುಮಕೂರು, 02 ಮಾರ್ಚ್ (ಹಿ.ಸ.): ಆ್ಯಂಕರ್: ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕ್ಯಾಮೇನಹಳ್ಳಿ, ಕೊಡ್ಲಹಳ್ಳಿ, ಸಿರಿಗೋನಹಳ್ಳಿ, ಲಂಕೇನಹಳ್ಳಿ, ಶಕುನಿ ತಿಮ್ಮನಹಳ್ಳಿ ಮತ್ತು ಹೊಳವನಹಳ್ಳಿ ಗ್ರಾಮಗಳಲ್ಲಿ 40 ಕೋಟಿ ರೂ. ಮೊತ್ತದ ಚೆಕ್ ಡ್ಯಾಮ್ ಕಮ್ ಬ್ರಿಡ್ಜ್ ಕಾಮಗಾರಿಗಳು, ರಸ್ತೆ ನಿರ್ಮ
Foundation


ತುಮಕೂರು, 02 ಮಾರ್ಚ್ (ಹಿ.ಸ.):

ಆ್ಯಂಕರ್:

ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕ್ಯಾಮೇನಹಳ್ಳಿ, ಕೊಡ್ಲಹಳ್ಳಿ, ಸಿರಿಗೋನಹಳ್ಳಿ, ಲಂಕೇನಹಳ್ಳಿ, ಶಕುನಿ ತಿಮ್ಮನಹಳ್ಳಿ ಮತ್ತು ಹೊಳವನಹಳ್ಳಿ ಗ್ರಾಮಗಳಲ್ಲಿ 40 ಕೋಟಿ ರೂ. ಮೊತ್ತದ ಚೆಕ್ ಡ್ಯಾಮ್ ಕಮ್ ಬ್ರಿಡ್ಜ್ ಕಾಮಗಾರಿಗಳು, ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗೃಹ ಸಚಿವ ಜಿ.ಪರಮೇಶ್ವರ ಶಂಕುಸ್ಥಾಪನೆ ನೆರವೇರಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande