ಎಮ್ಮಿಗನೂರು : ಮಾ: 14 ಮತ್ತು 15 ರಂದುವಿದ್ಯುತ್ ವ್ಯತ್ಯಯ
ಎಮ್ಮಿಗನೂರು, 13 ಮಾರ್ಚ್ (ಹಿ.ಸ.) ಆ್ಯಂಕರ್: ಎಮ್ಮಿಗನೂರು 110/11 ಕೆವಿ ವಿದ್ಯುತ್ ಕೇಂದ್ರದಲ್ಲಿ ಸ್ಪನ್ ಪೋಲ್ ಕಾರ್ಯವಿರುವುದರಿಂದ 14 ಮತ್ತು 15 ರಂದು ಬೆಳಗ್ಗೆ 9 ಗಂಟೆಯಿಂದ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಐ.ಪಿ ಫೀಡರ್ ಮಾರ್ಗಗಳಲ್ಲಿ ಬೆಳಗ್ಗೆ 4 ರಿಂದ 9 ಗಂಟೆಯವರೆಗೆ ವಿದ್ಯ
ಎಮ್ಮಿಗನೂರು : ಮಾ: 14 ಮತ್ತು 15 ರಂದುವಿದ್ಯುತ್ ವ್ಯತ್ಯಯ


ಎಮ್ಮಿಗನೂರು, 13 ಮಾರ್ಚ್ (ಹಿ.ಸ.)

ಆ್ಯಂಕರ್: ಎಮ್ಮಿಗನೂರು 110/11 ಕೆವಿ ವಿದ್ಯುತ್ ಕೇಂದ್ರದಲ್ಲಿ ಸ್ಪನ್ ಪೋಲ್ ಕಾರ್ಯವಿರುವುದರಿಂದ 14 ಮತ್ತು 15 ರಂದು ಬೆಳಗ್ಗೆ 9 ಗಂಟೆಯಿಂದ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಐ.ಪಿ ಫೀಡರ್ ಮಾರ್ಗಗಳಲ್ಲಿ ಬೆಳಗ್ಗೆ 4 ರಿಂದ 9 ಗಂಟೆಯವರೆಗೆ ವಿದ್ಯುತ್ ಸರಬರಾಜು ಆಗಲಿದೆ. ಇನ್ನುಳಿದಂತೆ ಸ್ಪನ್ ಪೋಲ್ ಕಾರ್ಯ ಮುಗಿದ ನಂತರ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ವಿದ್ಯುತ್ ಸರಬರಾಜು ಆಗಲಿದೆ.

ಎಫ್1- ಗುತ್ತಿಗನೂರು ಐಪಿ ಮಾರ್ಗ- ಗುತ್ತಿಗನೂರು, ಓರ್ವಾಯಿ, ಎಮ್ಮಿಗನೂರು ಕೃಷಿ ಪ್ರದೇಶಗಳು. ಎಫ್2-ಸೋಮಲಾಪುರ ಐಪಿ ಮಾರ್ಗ- ಎಮ್ಮಿಗನೂರು, ಸೋಮಲಾಪುರ, ತಿಮ್ಮನಕೆರೆ, ತಾತರಾಜ್ ಕ್ಯಾಂಪ್, ಬ್ರಹ್ಮಿಣಿ ಕ್ಯಾಂಪ್, ಕೃಷಿ ಪ್ರದೇಶಗಳು. ಎಫ್10- ಶಾಂತಿನಗರ ಐಪಿ ಮಾರ್ಗ- ಹೊಸ ನೆಲ್ಲುಡಿ, ಬಾಳಾಪುರ, ಮೆಹೆಬೂಬ್ ನಗರ, ಕೊಟ್ಟಾಲ್, ಶಾಮತಿನಗರ, ಶಂಕರ್ ಸಿಂಗ್ ಕ್ಯಾಂಪ್, ಸುಬ್ಬರಾವ್ ಕ್ಯಾಂಪ್, ಕೃಷಿ ಪ್ರದೇಶಗಳು.

ಎಫ್6-ಎಮ್ಮಿಗನೂರು ನಗರ ಮಾರ್ಗ- ಎಮ್ಮಿಗನೂರು, ತಿಮ್ಮನಕೆರೆ, ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು, ರಾಮಚಂದ್ರಪುರ ಕ್ಯಾಂಪ್.

ಎಫ್3-ಓರ್ವಾಯಿ ಎನ್ಜೆವೈ ಮಾರ್ಗ- ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು ಗ್ರಾಮಗಳು. ಎಫ್11-ನೆಲ್ಲುಡಿ ಎನ್ಜೆವೈ ಮಾರ್ಗ- ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಬಾಳಾಪುರ, ಮೆಹೆಬೂಬ್ನಗರ, ಕೊಟ್ಟಾಲ್, ಶಾಂತಿನಗರ, ಶಂಕರ್ ಸಿಂಗ್ ಕ್ಯಾಂಪ್, ಸುಬ್ಬರಾವ್ ಕ್ಯಾಂಪ್.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande