ಕುಡತಿನಿ ಶರಣಯ್ಯಸ್ವಾಮಿ ನಿಧನ
ಕುಡತಿನಿ, 11 ಮಾರ್ಚ್ (ಹಿ.ಸ.) ಆ್ಯಂಕರ್: ಕುಡತಿನಿಯ ಹಾಲೆಡೆ ಮಠದ ಶರಣಯ್ಯ ಸ್ವಾಮಿ (82) ಅವರು ಬುಧವಾರ ನಸುಕಿನ 5 ಗಂಟೆಗೆ ನಿಧನರಾಗಿದ್ದು, ಗುರುವಾರ ಬೆಳಗ್ಗೆ 11.30 ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ. ಮೃತರು ಇಬ್ಬರು ಪುತ್ರರು, ಒಬ್ಬ ಪುತ್ರಿ ಮತ್ತು ಸೊಸೆಯಂದಿರರು - ಅಳಿಯ, ಮೊಮ್ಮಕ್ಕಳು ಮತ್ತು
ಕುಡತಿನಿ ಶರಣಯ್ಯಸ್ವಾಮಿ ನಿಧನ


ಕುಡತಿನಿ, 11 ಮಾರ್ಚ್ (ಹಿ.ಸ.)

ಆ್ಯಂಕರ್: ಕುಡತಿನಿಯ ಹಾಲೆಡೆ ಮಠದ ಶರಣಯ್ಯ ಸ್ವಾಮಿ (82) ಅವರು ಬುಧವಾರ ನಸುಕಿನ 5 ಗಂಟೆಗೆ ನಿಧನರಾಗಿದ್ದು, ಗುರುವಾರ ಬೆಳಗ್ಗೆ 11.30 ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ.

ಮೃತರು ಇಬ್ಬರು ಪುತ್ರರು, ಒಬ್ಬ ಪುತ್ರಿ ಮತ್ತು ಸೊಸೆಯಂದಿರರು - ಅಳಿಯ, ಮೊಮ್ಮಕ್ಕಳು ಮತ್ತು ಅಪಾರ ಸಂಖ್ಯೆಯ ಬಂಧುವರ್ಗ, ಶಿಷ್ಯರು ಹಾಗೂ ಆಪ್ತರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ 11.30 ಕ್ಕೆ ಕುಡತಿನಿಯ ಸ್ವಂತ ಭೂಮಿಯಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು - ಹಿರಿಯರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ವಿವರಗಳಿಗಾಗಿ : ಎಚ್.ಎಂ. ಮಲ್ಲಿಕಾರ್ಜುನಸ್ವಾಮಿ, ಸಹೋದರ : 9448632879 ಗೆ ಕರೆ ಮಾಡಿರಿ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande