ಅಮರೇಶ್ವರ ನಗರದಲ್ಲಿ ಉಪ ಅಂಚೆ ಕಚೇರಿ ಸ್ಥಳಾಂತರ
ಗದಗ, 01 ಮಾರ್ಚ್ (ಹಿ.ಸ.): ಆ್ಯಂಕರ್: ಗದಗ ನಗರದ ಬಜಾರ ಉಪ ಅಂಚೆ ಕಚೇರಿಯನ್ನು ಇದೇ 2 ರಂದು ಸೋಮವಾರ ಹೊಂಬಳ ರಸ್ತೆಯ ಗಂಗಿಮಡಿ ರಿಂಗ್ ರೋಡ ಹತ್ತಿರದ ಅಮರೇಶ್ವರ ನಗರದ ಚವಡಿ ಕಾಂಪ್ಲೆಕ್ಸ್ ನ ಜ್ಯೋತಿ ಪ್ರ್ಯೇಡ್ ಕಟ್ಟಡದಲ್ಲಿ ಸ್ಥಳಾಂತರ ಮಾಡಲಾಗಿದೆ. ಅಂಚೆ ಇಲಾಖೆ ಗ್ರಾಹಕರು ಈ ಉಪ ಅಂಚೆ ಕಚೇರಿ ಸೇವೆಗಳ
ಫೋಟೋ


ಗದಗ, 01 ಮಾರ್ಚ್ (ಹಿ.ಸ.):

ಆ್ಯಂಕರ್: ಗದಗ ನಗರದ ಬಜಾರ ಉಪ ಅಂಚೆ ಕಚೇರಿಯನ್ನು ಇದೇ 2 ರಂದು ಸೋಮವಾರ ಹೊಂಬಳ ರಸ್ತೆಯ ಗಂಗಿಮಡಿ ರಿಂಗ್ ರೋಡ ಹತ್ತಿರದ ಅಮರೇಶ್ವರ ನಗರದ ಚವಡಿ ಕಾಂಪ್ಲೆಕ್ಸ್ ನ ಜ್ಯೋತಿ ಪ್ರ್ಯೇಡ್ ಕಟ್ಟಡದಲ್ಲಿ ಸ್ಥಳಾಂತರ ಮಾಡಲಾಗಿದೆ.

ಅಂಚೆ ಇಲಾಖೆ ಗ್ರಾಹಕರು ಈ ಉಪ ಅಂಚೆ ಕಚೇರಿ ಸೇವೆಗಳನ್ನು ಪಡೆಯಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕರಾದ ಎಸ್.ಎಸ್.ಶಿರಹಟ್ಟಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande