ಕುಡತಿನಿ : ಎಪ್ಸಿಲಾನ್ಗಾಗಿ ಭೂಮಿ ಸರ್ವೇ - ವಿರೋಧ
ಕುಡತಿನಿ, 08 ಅಕ್ಟೋಬರ್ (ಹಿ.ಸ.) ಎಪ್ಸಿಲಾನ್ ಕಂಪನಿಯು ಪೊಲೀಸ್ ಬಿಗಿ ಭದ್ರತೆಯಲ್ಲಿ ಹರಗಿನಡೋಣಿ ಗ್ರಾಮದಲ್ಲಿ 37 ಎಕರೆ ಜಮೀನಿನ ಸರ್ವೆ ನಡೆಸಲು ಗುರುವಾರ ಯತ್ನಿಸಿದಾಗ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಭೂ ಸಂತ್ರಸ್ತರ ಹೋರಾಟ ಸಮಿತಿಯು ತೀವ್ರ ವಿರೋಧದ ನಡುವೆಯೂ ಪೊಲೀಸ್ ಬಿಗಿ ಭದ್ರತೆಯಲ್ಲಿ ಸರ್ವೆ ಯ
ಕುಡತಿನಿ : ಎಪ್ಸಿಲಾನ್ಗಾಗಿ ಭೂಮಿ ಸರ್ವೇ - ವಿರೋಧ


ಕುಡತಿನಿ : ಎಪ್ಸಿಲಾನ್ಗಾಗಿ ಭೂಮಿ ಸರ್ವೇ - ವಿರೋಧ


ಕುಡತಿನಿ : ಎಪ್ಸಿಲಾನ್ಗಾಗಿ ಭೂಮಿ ಸರ್ವೇ - ವಿರೋಧ


ಕುಡತಿನಿ, 08 ಅಕ್ಟೋಬರ್ (ಹಿ.ಸ.)

ಎಪ್ಸಿಲಾನ್ ಕಂಪನಿಯು ಪೊಲೀಸ್ ಬಿಗಿ ಭದ್ರತೆಯಲ್ಲಿ ಹರಗಿನಡೋಣಿ ಗ್ರಾಮದಲ್ಲಿ 37 ಎಕರೆ ಜಮೀನಿನ ಸರ್ವೆ ನಡೆಸಲು ಗುರುವಾರ ಯತ್ನಿಸಿದಾಗ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಭೂ ಸಂತ್ರಸ್ತರ ಹೋರಾಟ ಸಮಿತಿಯು ತೀವ್ರ ವಿರೋಧದ ನಡುವೆಯೂ ಪೊಲೀಸ್ ಬಿಗಿ ಭದ್ರತೆಯಲ್ಲಿ ಸರ್ವೆ ಯಶಸ್ವಿಯಾಗಿ ನಡೆಯಿತು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರು ಹಾಗೂ ಭೂ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷರು ಆಗಿರುವ ಯು. ಬಸವರಾಜ್ ಅವರು ಎಪ್ಸಿಲಾನ್ ಕಂಪನಿಯ ಭೂ ಸರ್ವೇಯನ್ನು ತಕ್ಷಣವೇ ತಡೆಯಬೇಕು ಎಂದು ಆಗ್ರಹಿಸಿದರು.

ಆದರೆ, ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ್ದ ಕಂಪನಿ ಪ್ರತಿನಿಧಿಗಳು ಹಾಗೂ ಸರ್ವೇ ಸಿಬ್ಬಂದಿಗಳು ಸರ್ವೇಯನ್ನು ಯಶಸ್ವಿಯಾಗಿ ನಡೆಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande