ಬಳ್ಳಾರಿಯ ತೊಗಲುಗೊಂಬೆ ಕಲಾವಿದೆ ಶ್ರೀಮತಿ ಹುಲಿಗೆಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಬಳ್ಳಾರಿ, 30 ಅಕ್ಟೋಬರ್ (ಹಿ.ಸ.) ಬಳ್ಳಾರಿಯ ತೊಗಲುಗೊಂಬೆ ಕಲಾವಿದೆ ಶ್ರೀಮತಿ ಹುಲಿಗೆಮ್ಮ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಈ ಕಲಾವಿದೆಯು ಅವಿದ್ಯಾವಂತೆ ಆಗಿದ್ದು, ಬಾಲ್ಯದಿಂದಲೂ ತಂದೆಯಿಂದ ಬಳುವಳಿಯಾಗಿ ಬಂದಿರುವ ತೊಗಲುಗೊಂಬೆ ಕಲೆಯನ್ನು ಉಳಿಸಿ - ಬೆಳೆಸುವಲ್ಲಿ ಸಾಕಷ್ಟು ಶ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹುಲಿಗೆಮ್ಮ


ಬಳ್ಳಾರಿ, 30 ಅಕ್ಟೋಬರ್ (ಹಿ.ಸ.)

ಬಳ್ಳಾರಿಯ ತೊಗಲುಗೊಂಬೆ ಕಲಾವಿದೆ ಶ್ರೀಮತಿ ಹುಲಿಗೆಮ್ಮ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.

ಈ ಕಲಾವಿದೆಯು ಅವಿದ್ಯಾವಂತೆ ಆಗಿದ್ದು, ಬಾಲ್ಯದಿಂದಲೂ ತಂದೆಯಿಂದ ಬಳುವಳಿಯಾಗಿ ಬಂದಿರುವ ತೊಗಲುಗೊಂಬೆ ಕಲೆಯನ್ನು ಉಳಿಸಿ - ಬೆಳೆಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.

ಸ್ಥಳೀಯ ಮತ್ತು ರಾಜ್ಯಮಟ್ಟದ ವಿವಿಧ ವೇದಿಕೆಗಳಲ್ಲಿ ತೊಗಲುಗೊಂಬೆ ಕಲೆಯನ್ನು ಪ್ರದರ್ಶನ ಮಾಡಿರುವ ಇವರು ಅತ್ಯುತ್ತಮ ಕಲಾವಿದರಾಗಿ ಜನಮನ್ನಣೆಯನ್ನು ಪಡೆದಿದ್ದಾರೆ. ಮೊಬೈಲ್ ಸಂಖ್ಯೆ : 94829 57963.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande