ಇಂದಿನಿಂದ ಆರ್‌.ಎಸ್‌.ಎಸ್ ಸಮನ್ವಯ ಸಭೆ
ಜೋಧಪುರ, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಖಿಲ ಭಾರತ ಸಮನ್ವಯ ಸಭೆ ಇಂದಿನಿಂದ ರಾಜಸ್ಥಾನದ ಜೋಧಪುರದಲ್ಲಿ ಆರಂಭವಾಗಲಿದೆ. ಬಿಜೆಪಿ, ವಿಶ್ವ ಹಿಂದೂ ಪರಿಷತ್, ಮಜ್ದೂರ್ ಮತ್ತು ಕಿಸಾನ್ ಸಂಘ ಸೇರಿದಂತೆ ಸಂಘಕ್ಕೆ ಸಂಬಂಧಿಸಿದ ವಿವಿಧ ಸಂಘಟನೆಗಳು ಮೂರು ದ
ಇಂದಿನಿಂದ ಆರ್‌.ಎಸ್‌.ಎಸ್ ಸಮನ್ವಯ ಸಭೆ


ಜೋಧಪುರ, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಖಿಲ ಭಾರತ ಸಮನ್ವಯ ಸಭೆ ಇಂದಿನಿಂದ ರಾಜಸ್ಥಾನದ ಜೋಧಪುರದಲ್ಲಿ ಆರಂಭವಾಗಲಿದೆ.

ಬಿಜೆಪಿ, ವಿಶ್ವ ಹಿಂದೂ ಪರಿಷತ್, ಮಜ್ದೂರ್ ಮತ್ತು ಕಿಸಾನ್ ಸಂಘ ಸೇರಿದಂತೆ ಸಂಘಕ್ಕೆ ಸಂಬಂಧಿಸಿದ ವಿವಿಧ ಸಂಘಟನೆಗಳು ಮೂರು ದಿನಗಳ (ಸೆಪ್ಟೆಂಬರ್ 5, 6 ಮತ್ತು 7) ಈ ಸಭೆಯಲ್ಲಿ ಭಾಗವಹಿಸಲಿವೆ.

ಸಂಘದ ಶತಮಾನೋತ್ಸವ ವರ್ಷದ ಸಿದ್ಧತೆಗಳು ಮತ್ತು ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande