ಮಳೆಗೆ ವಿಜಯಪುರ ಜಿಲ್ಲಾದ್ಯಾಂತ 47 ಮನೆಗಳು ಹಾನಿ
ವಿಜಯಪುರ, 27 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲಾದ್ಯಾಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಮನೆಗಳು ಹಾನಿಯಾಗಿವೆ. ವಿಜಯಪುರ ಜಿಲ್ಲಾದ್ಯಾಂತ ತಾಲೂಕುವಾರು ಮನೆ ಹಾನಿಯಾಗಿದ್ದು, ಬಸವನಬಾಗೇವಾಡಿ-4, ಬಬಲೇಶ್ವರ -1, ನಿಡಗುಂದಿ-1, ತಿಕೋಟಾ-3, ತಾಳಿಕೋಟೆ-2, ವಿಜಯಪುರ-6, ಚಡಚಣ-4
ಮಳೆಗೆ ವಿಜಯಪುರ ಜಿಲ್ಲಾದ್ಯಾಂತ 47 ಮನೆಗಳು ಹಾನಿ


ವಿಜಯಪುರ, 27 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲಾದ್ಯಾಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಮನೆಗಳು ಹಾನಿಯಾಗಿವೆ. ವಿಜಯಪುರ ಜಿಲ್ಲಾದ್ಯಾಂತ

ತಾಲೂಕುವಾರು ಮನೆ ಹಾನಿಯಾಗಿದ್ದು, ಬಸವನಬಾಗೇವಾಡಿ-4, ಬಬಲೇಶ್ವರ -1, ನಿಡಗುಂದಿ-1, ತಿಕೋಟಾ-3, ತಾಳಿಕೋಟೆ-2, ವಿಜಯಪುರ-6, ಚಡಚಣ-4, ಸಿಂದಗಿ-4, ಮುದ್ದೇಬಿಹಾಳ-5, ಕೊಲ್ಹಾರ, 13, ದೇವರಹಿಪ್ಪರಗಿ 4 ಹೀಗೆ ಜಿಲ್ಲೆಯಲ್ಲಿ ಒಟ್ಟು 47 ಮನೆಗಳು ಹಾನಿಗೀಡಾದ ಬಗ್ಗೆ ವರದಿಯಾಗಿದೆ ಎಂದು ವಿಜಯಪುರ ಜಿಲ್ಲಾಡಳಿತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande