ಅಕ್ಟೋಬರ್ 24ರಂದು ರಾಜ್ಯ ಸಭಾ ಉಪಚುನಾವಣೆ
ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಚುನಾವಣಾ ಆಯೋಗವು ಪಂಜಾಬ್‌ನಿಂದ ಒಂದು ಹಾಗೂ ಜಮ್ಮು-ಕಾಶ್ಮೀರದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 24ರಂದು ಚುನಾವಣೆ ನಡೆಸುವುದಾಗಿ ಘೋಷಿಸಿದೆ. ಪಂಜಾಬ್ ಸದಸ್ಯ ಸಂಜೀವ್ ಅರೋರಾ ಆಗಸ್ಟ್ 1ರಂದು ರಾಜೀನಾಮೆ ನೀಡಿದ್ದರಿಂದ ಸ್ಥಾನ ಖಾಲಿಯಾಗಿತ್ತ
ಅಕ್ಟೋಬರ್ 24ರಂದು ರಾಜ್ಯ ಸಭಾ ಉಪಚುನಾವಣೆ


ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಚುನಾವಣಾ ಆಯೋಗವು ಪಂಜಾಬ್‌ನಿಂದ ಒಂದು ಹಾಗೂ ಜಮ್ಮು-ಕಾಶ್ಮೀರದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 24ರಂದು ಚುನಾವಣೆ ನಡೆಸುವುದಾಗಿ ಘೋಷಿಸಿದೆ.

ಪಂಜಾಬ್ ಸದಸ್ಯ ಸಂಜೀವ್ ಅರೋರಾ ಆಗಸ್ಟ್ 1ರಂದು ರಾಜೀನಾಮೆ ನೀಡಿದ್ದರಿಂದ ಸ್ಥಾನ ಖಾಲಿಯಾಗಿತ್ತು. ಜಮ್ಮು-ಕಾಶ್ಮೀರದಲ್ಲಿ 2021ರಲ್ಲಿ ಅವಧಿ ಪೂರ್ಣಗೊಂಡ ನಾಲ್ಕು ಸ್ಥಾನಗಳಿಗೆ ಈಗ ಚುನಾವಣೆ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande