ಭೀಕರ ರಸ್ತೆ ಅಪಘಾತ : ಎರಡು ಕುಟುಂಬಗಳ 7 ಮಂದಿ ಸಾವು
ಭೀಕರ ರಸ್ತೆ ಅಪಘಾತ : ಎರಡು ಕುಟುಂಬಗಳ 7 ಮಂದಿ ಸಾವು
ಭೀಕರ ರಸ್ತೆ ಅಪಘಾತ : ಎರಡು ಕುಟುಂಬಗಳ 7 ಮಂದಿ ಸಾವು

ಜೈಪುರ(ರಾಜಸ್ಥಾನ), 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮೃತಪಟ್ಟ ಸಂಬಂಧಿಯೊಬ್ಬರ ಅಂತ್ಯಕ್ರಿಯೆ ನಡೆಸಿದ ನಂತರ ಹರಿದ್ವಾರದಿಂದ ಹಿಂತಿರುಗುತ್ತಿದ್ದಾಗ, ಜೈಪುರದ ರಿಂಗ್ ರಸ್ತೆಯಿಂದ ನೀರು ತುಂಬಿದ ಅಂಡರ್‌ಪಾಸ್‌ಗೆ ಕಾರೊಂದು ಉರುಳಿ ಬಿದ್ದು ಎರಡು ಕುಟುಂಬಗಳ ಏಳು ಮಂದಿ ಸಾವನ್ನಪ್ಪಿದ ಘಟನೆ ಕಳೆದ ರಾತ್ರಿ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ

 rajesh pande