ತುಂಗಭದ್ರಾ ನದಿಯಲ್ಲಿ ಜೈನ ತೀರ್ಥಂಕರರ ಶಾಸನ
ತುಂಗಭದ್ರಾ ನದಿಯಲ್ಲಿ ಬಂಡೆಯೊಂದರ ಮೇಲೆ ಜೈನ ತೀರ್ಥಂಕರರ ಚಿತ್ರವುಳ್ಳ ಶಾಸನವೊಂದು ಪತ್ತೆ
ತುಂಗಭದ್ರಾ ನದಿಯಲ್ಲಿ ಜೈನ ತೀರ್ಥಂಕರರ ಶಾಸನ


ಗಂಗಾವತಿ(ಕೊಪ್ಪಳ), 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯನಗರ ಅರಸರ ಮೂಲ ರಾಜಧಾನಿ ಎಂದು ಇತಿಹಾಸದಲ್ಲಿ ಬಿಂಬಿತವಾಗಿರುವ ತಾಲೂಕಿನ ಆನೆಗೊಂದಿ ಸಮೀಪದ ತುಂಗಭದ್ರಾ ನದಿಯಲ್ಲಿ ಬಂಡೆಯೊಂದರ ಮೇಲೆ ಭಾನುವಾರ ಜೈನ ಶಾಸನವೊಂದನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande