ಶಿವಮೊಗ್ಗ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ. ಅವರಿಗೆ ಕೇವಲ ಅಲ್ಪಸಂಖ್ಯಾತರ ಭಾವನೆಗಳು ಹಾಗೂ ನೋವುಗಳು ಮಾತ್ರ ಕಾಣಿಸುತ್ತಿವೆ. ಅವರಿಗಾಗಿ ಪರಿಹಾರ ಇರುತ್ತೆ, ಅವರಿಗೆ ಮಾತ್ರ ಯೋಜನೆ ಇರುತ್ತದೆಯೇ ಹೊರತು ಹಿಂದೂಗಳಿಗೆ ಇರುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ