ಜೆರುಸಲೆಮ್, 09 ಆಗಸ್ಟ್ (ಹಿ.ಸ.) :
ಆ್ಯಂಕರ್ : ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಗಾಜಾವನ್ನು ಸಂಪೂರ್ಣ ವಶಪಡಿಸಿಕೊಳ್ಳುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ಗುರಿ ಹಮಾಸ್‌ನಿಂದ ಗಾಜಾವನ್ನು ಮುಕ್ತಗೊಳಿಸಿ, ಶಾಂತಿಯುತ ನಾಗರಿಕ ಆಡಳಿತವನ್ನು ಸ್ಥಾಪಿಸುವುದಾಗಿದೆ. ಗಾಜಾದಲ್ಲಿ ಉಗ್ರ ಸಂಘಟನೆಗಳನ್ನು ನಿಶಸ್ತ್ರೀಕರಣ ಮಾಡಲಾಗುವುದು ಮತ್ತು ಯಾವುದೇ ಉಗ್ರ ಸಂಘಟನೆ ಆಡಳಿತ ನಡೆಸದಂತೆ ತಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa