ಸಂಸತ್ತಿನಲ್ಲಿ ಗದ್ದಲ : ರಾಜ್ಯ ಸಭೆ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿಕೆ
ನವದೆಹಲಿ, 07 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ನಡೆದ ಗದ್ದಲದ ಪರಿಣಾಮವಾಗಿ, ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಮುಂದೂಡಲಾಯಿತು. ಲೋಕ ಸಭೆ ಮಧ್ಯಾಹ್ನ 12ರವರೆಗೆ ಮುಂದೂಡಲಾಗಿತ್ತು, ರಾಜ್ಯ ಸಭೆ ಮಧ್ಯಾಹ್ನ 2ರವರೆಗೆ ಮುಂದೂಡಲಾಗಿದೆ. ರಾಜ್ಯ ಸಭೆಯಲ್ಲಿ ಉಪ
ಸಂಸತ್ತಿನಲ್ಲಿ ಗದ್ದಲ : ರಾಜ್ಯ ಸಭೆ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿಕೆ


ನವದೆಹಲಿ, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ನಡೆದ ಗದ್ದಲದ ಪರಿಣಾಮವಾಗಿ, ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಮುಂದೂಡಲಾಯಿತು.

ಲೋಕ ಸಭೆ ಮಧ್ಯಾಹ್ನ 12ರವರೆಗೆ ಮುಂದೂಡಲಾಗಿತ್ತು, ರಾಜ್ಯ ಸಭೆ ಮಧ್ಯಾಹ್ನ 2ರವರೆಗೆ ಮುಂದೂಡಲಾಗಿದೆ.

ರಾಜ್ಯ ಸಭೆಯಲ್ಲಿ ಉಪಸಭಾಪತಿ ಹರಿವಂಶ್ ಅವರು 25 ಸೂಚನೆಗಳನ್ನು ಸ್ವೀಕರಿಸಿದರೆಂಬ ಮಾಹಿತಿಯನ್ನು ನೀಡಿದ ಬಳಿಕ, ಪ್ರತಿ ಪಕ್ಷದ ಸದಸ್ಯರ ಗೊತ್ತುವಳಿ ಸೂಚನೆಗಳು ತಿರಸ್ಕೃತವಾದವು. ಬಳಿಕ ಗದ್ದಲ ಉಂಟಾಗಿ ಕಲಾಪ ಸ್ಥಗಿತವಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande