ಜಿಎಸ್‌ಟಿ ಹಗರಣ : ರಾಂಚಿ, ಕೋಲ್ಕತ್ತಾ, ಮುಂಬೈನಲ್ಲಿ ಇಡಿ ದಾಳಿ
ನವದೆಹಲಿ, 07 ಆಗಸ್ಟ್ (ಹಿ.ಸ.) : ಆ್ಯಂಕರ್ : 750 ಕೋಟಿ ರೂಪಾಯಿಯ ಜಿಎಸ್‌ಟಿ ಹಗರಣ ಸಂಬಂಧಿಸಿ ಜಾರಿ ನಿರ್ದೇಶನಾಲಯ ಇಂದು ರಾಂಚಿ, ಕೋಲ್ಕತ್ತಾ ಮತ್ತು ಮುಂಬೈ ಸೇರಿದಂತೆ 8 ಸ್ಥಳಗಳಲ್ಲಿ ದಾಳಿ ನಡೆಸಿದೆ. ರಾಂಚಿಯ ಪಿಪಿ ಕಾಂಪೌಂಡ್ ಸೇರಿದಂತೆ 6 ಸ್ಥಳಗಳಲ್ಲಿ ಮತ್ತು ಇತರ 2 ನಗರಗಳಲ್ಲಿ ಏಕಕಾಲದಲ್ಲಿ ದಾಳಿ ನ
ಜಿಎಸ್‌ಟಿ ಹಗರಣ : ರಾಂಚಿ, ಕೋಲ್ಕತ್ತಾ, ಮುಂಬೈನಲ್ಲಿ ಇಡಿ ದಾಳಿ


ನವದೆಹಲಿ, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : 750 ಕೋಟಿ ರೂಪಾಯಿಯ ಜಿಎಸ್‌ಟಿ ಹಗರಣ ಸಂಬಂಧಿಸಿ ಜಾರಿ ನಿರ್ದೇಶನಾಲಯ ಇಂದು ರಾಂಚಿ, ಕೋಲ್ಕತ್ತಾ ಮತ್ತು ಮುಂಬೈ ಸೇರಿದಂತೆ 8 ಸ್ಥಳಗಳಲ್ಲಿ ದಾಳಿ ನಡೆಸಿದೆ. ರಾಂಚಿಯ ಪಿಪಿ ಕಾಂಪೌಂಡ್ ಸೇರಿದಂತೆ 6 ಸ್ಥಳಗಳಲ್ಲಿ ಮತ್ತು ಇತರ 2 ನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ.

ನಕಲಿ ಬಿಲ್ಲುಗಳ ಮೂಲಕ ಐಟಿಸಿ ವಂಚನೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಇಡಿ ಬಂಧಿಸಿತ್ತು. ಇದೀಗ ಮತ್ತಷ್ಟು ದಾಖಲೆಗಳ ಆಧಾರದ ಮೇಲೆ ಎರಡನೇ ಸುತ್ತಿನ ದಾಳಿ ನಡೆಯುತ್ತಿದೆ. ಡಿಜಿಟಲ್ ಪುರಾವೆಗಳು, ಹಣಕಾಸು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande