ವಿಜಯಪುರದ ಬಸ್ ನಿಲ್ದಾಣದಿಂದ ವ್ಯಕ್ತಿ ನಾಪತ್ತೆ
ವಿಜಯಪುರ, 17 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಸ್ ನಿಲ್ದಾಣದಿಂದ ಹೋದವನ್ನು ಮರಳಿ ಬಾರದೆ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ವಿಜಯಪುರ ನಗರದ ಸೆಟ್‌ಲೈಟ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಹೇಶ ಇಟ್ಟಪಗೋಳು ನಾಪತ್ತೆಯಾಗಿದ್ದಾನೆ. ಇನ್ನು ಮಹೇಶ ಕನ್ನಡ, ಹಿಂದಿ ಮಾತನಾಡುತ್ತಾನೆ. ಅಲ್ಲದೇ, ಮನೆಯಿಂದ ಹೋಗುವಾ
ನಾಪತ್ತೆ


ವಿಜಯಪುರ, 17 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಸ್ ನಿಲ್ದಾಣದಿಂದ ಹೋದವನ್ನು ಮರಳಿ ಬಾರದೆ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ವಿಜಯಪುರ ನಗರದ ಸೆಟ್‌ಲೈಟ್ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಹೇಶ ಇಟ್ಟಪಗೋಳು ನಾಪತ್ತೆಯಾಗಿದ್ದಾನೆ. ಇನ್ನು ಮಹೇಶ ಕನ್ನಡ, ಹಿಂದಿ ಮಾತನಾಡುತ್ತಾನೆ. ಅಲ್ಲದೇ, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಫುಲ್ ತೋಳಿನ ಶರ್ಟ್, ಕರಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಅದಕ್ಕಾಗಿ ಈತನ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯ ನಂಬರ 08352 250033ಗೆ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande