ಹಾಸನ : ಆ.19 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಹಾಸನ, 17 ಆಗಸ್ಟ್ (ಹಿ.ಸ.) : ಆ್ಯಂಕರ್ : ಹಾಸನ ಜಿಲ್ಲೆಯ ಹೋಳೆನರಸೀಪುರ ನೋಡಲ್ ಕೇಂದ್ರ ವ್ಯಾಪ್ತಿಯ 66/11ಕೆ.ವಿ.ವಿ.ವಿ ಕೇಂದ್ರ. ನಗರ್ತಿ, ದೊಡ್ಡಕಾಡನೂರು ಮತ್ತು ದೊಡ್ಡಹಳ್ಳಿ ಇಲ್ಲಿ ಆ.19 ರ ಮಂಗಳ ವಾರದಂದು ಎರಡನೇ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ನಿರ್ವಹಿಸಬೇಕಾಗಿರುವುದರಿಂದ ಆ.19 ರಂದು ಸಮಯ ಬೆ
ಹಾಸನ : ಆ.19 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ


ಹಾಸನ, 17 ಆಗಸ್ಟ್ (ಹಿ.ಸ.) :

ಆ್ಯಂಕರ್ : ಹಾಸನ ಜಿಲ್ಲೆಯ ಹೋಳೆನರಸೀಪುರ ನೋಡಲ್ ಕೇಂದ್ರ ವ್ಯಾಪ್ತಿಯ 66/11ಕೆ.ವಿ.ವಿ.ವಿ ಕೇಂದ್ರ. ನಗರ್ತಿ, ದೊಡ್ಡಕಾಡನೂರು ಮತ್ತು ದೊಡ್ಡಹಳ್ಳಿ ಇಲ್ಲಿ ಆ.19 ರ ಮಂಗಳ ವಾರದಂದು ಎರಡನೇ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ನಿರ್ವಹಿಸಬೇಕಾಗಿರುವುದರಿಂದ ಆ.19 ರಂದು ಸಮಯ ಬೆಳಿಗ್ಗೆ 10 ಗಂಟೆಯಿ0ದ ಸಂಜೆ 5 ಗಂಟೆಯವರೆಗೆ ನಗರ್ತಿ.ವಿ.ವಿ.ಕೇಂದ್ರ ವ್ಯಾಪ್ತಿಯ ದೇವರಮುದ್ದೇನಹಳ್ಳಿ, ಶ್ರವಣೂರು, ಹಾವಿನಮಾರಹಳ್ಳಿ, ದೇವಿಪುರ, ಕೋಡಿಹಳ್ಳಿ, ಕಡವಿನ ಬಾಚಹಳ್ಳಿ, ದೊಡ್ಡಕಾಡನೂರು ಶಾಖಾ ವ್ಯಾಪ್ತಿಯ ಗ್ರಾಮಗಳಾದ, ದೊಡ್ಡಕಾಡನೂರು, ಸಿ. ಹಿಂದಲಹಳ್ಳಿ, ಹಿರಿತಳಾಲು, ಬಾಚಹಳ್ಳಿ, ಕಬ್ಬೂರು, ಕಲ್ಲೊಡೆಬೋರೆಕಾವಲ್, ದಾಳಗೌಡನಹಳ್ಳಿ. ನಗರನಹಳ್ಳಿ. ರಂಗೇನಹಳ್ಳಿ. ಮರಹಳ್ಳ್ಳಿ, ದೊಡ್ಡಹಳ್ಳಿ ವಿ.ವಿ.ಕೇಂದ್ರ ವ್ಯಾಪ್ತಿಯ ಸಂತೆಮೈದಾನ, ರಾಗಿಹಳ್ಳಿಕಾವಲು, ಚೌಡಸಮುದ್ರ, ಬೀಕನಹಳ್ಳಿ, ಆಲೇನಹಳ್ಳಿ, ಮುಂಜನಹಳ್ಳಿ, ಗುಳವಿನಅತ್ತಿಗುಪ್ಪೆ, ಅರೆಕೆರೆ, ಯಡೆಗೌಡನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕವಿಪ್ರನಿನಿ, ಹೊಳೆನರಸೀಪುರ ನೋಡಲ್ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ತಿಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande