ಆ.25 ರಂದು ನಾನಾ ಹುದ್ದೆಗಳಿಗೆ ನೇರ ಸಂದರ್ಶನ
ಹಾಸನ, 17 ಆಗಸ್ಟ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಕಾರ್ಯಕ್ರಮದಡಿ, ಗುತ್ತಿಗೆ ಆಧಾರದ ಮೇಲೆ ನ್ಯೂರಾಲಜಿಸ್ಟ್, ಫಿಜಿಷಿಯನ್, ವೈದ್ಯಕೀಯ ಅಧಿಕಾರಿ-01, ಶುಶೂಷಕರು-01, ಫಿಜಿಯೋಥೆರಪಿಸ್ಟ್-01, ಸ್ಪೀಚ್ ಥೆರಪಿಸ್ಟ್-01, ಕ್ಲಿನಿಕಲ್ ಸೈಕಾಲಜಿಸ್ಟ್-01, ಜಿಲ್ಲಾ ಸಂಯೋಜಕರು-01 ಒಟ್
ಆ.25 ರಂದು ನಾನಾ ಹುದ್ದೆಗಳಿಗೆ ನೇರ ಸಂದರ್ಶನ


ಹಾಸನ, 17 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಕಾರ್ಯಕ್ರಮದಡಿ, ಗುತ್ತಿಗೆ ಆಧಾರದ ಮೇಲೆ ನ್ಯೂರಾಲಜಿಸ್ಟ್, ಫಿಜಿಷಿಯನ್, ವೈದ್ಯಕೀಯ ಅಧಿಕಾರಿ-01, ಶುಶೂಷಕರು-01, ಫಿಜಿಯೋಥೆರಪಿಸ್ಟ್-01, ಸ್ಪೀಚ್ ಥೆರಪಿಸ್ಟ್-01, ಕ್ಲಿನಿಕಲ್ ಸೈಕಾಲಜಿಸ್ಟ್-01, ಜಿಲ್ಲಾ ಸಂಯೋಜಕರು-01 ಒಟ್ಟು 06 ಹುದ್ದೆಗಳನ್ನು ಭರ್ತಿ ಮಾಡಲು ಆ.25 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ, ಮೊದಲನೇ ಮಹಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಸಾಲಗಾಮೆ ರಸ್ತೆ ಹಾಸನ ಇಲ್ಲಿ ನೇರ ಸಂದರ್ಶನವನ್ನು ಕರೆಯಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ಈ ಕೆಳಕಂಡ ಲಿಂಕ್ ಮೂಲಕ ಪಡೆಯಬಹುದಾಗಿದೆ.

https://hassan.nic.in/en/notice_category/recruitment/,https://hassan.nic.in/en/notice_category/recruitment/, https://nhm.karnataka.gov.in/ ಅಥವಾ ಕಚೇರಿಯ ಇ-ಮೇಲ್ dlohsngov1@gmail.com ಮತ್ತು ದೂರವಾಣಿ ಸಂಖ್ಯೆ 9449105880 / 9422598246 ಮುಖೇನ ಸಂಪರ್ಕಿಸಲು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande