ಬೆಂಗಳೂರು, 16 ಆಗಸ್ಟ್ (ಹಿ.ಸ.) :
ಆ್ಯಂಕರ್ : ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಗಾಢನಿದ್ರೆಗೆ ಜಾರಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ತುಂಗಭದ್ರಾ ಜಲಾಶಯದ ಕುರಿತು ತಜ್ಞರು ನೀಡಿರುವ ವರದಿ ಕಸದ ಬುಟ್ಟಿಗೆ ಎಸೆದಿದೆ. ಎಲ್ಲಾ ಗೇಟ್‌ಗಳ ಬದಲಾವಣೆ ವಿಚಾರ ಕೊಚ್ಚಿ ಹೋಗಿದೆ. 2 ಬೆಳೆ ಬೆಳೆಯುವ ಕಲ್ಯಾಣ ಕರ್ನಾಟಕದ ರೈತರ ಕನಸು ಭಗ್ನವಾಗಿದೆ. ತುಂಗಾಭದ್ರ ನೀರು ಆಂಧ್ರ, ತೆಲಂಗಾಣ ಪಾಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa